Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉದ್ದಿಶ್ಯ ಎ ಸರ್ಟಿಫಿಕೆಟ್
Posted date: 09 Thu, Aug 2018 10:43:59 AM

Chersonese Entertinement ಲಾಂಛನದಲ್ಲಿ ಹೇಮನ್ (ಹೇಮಂತ್ ಕೃಷ್ಣಪ್ಪ) ನಿರ್ಮಿಸಿ ನಿರ್ದೇಶಿಸಿರುವ ಉದ್ದಿಶ್ಯ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸಸ್ಪೆನ್ಸ್-ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ನಿರ್ದೇಶನ ಮೇಲ್ವಿಚಾರಣೆ-ಸಾಹುರಾಜ್ ಸಿಂಧೆ, ಸಹ ನಿರ್ಮಾಪಕರು - ಗ್ಯಾರಿ ಗ್ರಿಫಿನ್ & ಕಾರ್ಲಸ್ ಹೆಜಿನ್, ಛಾಯಾಗ್ರಹಣ - ಚೇತನ್ ರಘುರಾಮ್, ಮೂಲ ಕಥೆ - ರಾಬರ್ಟ್ ಗ್ರಿಫಿನ್, ಸಂಕಲನ-ವೆಂಕಟೇಶ್ ಯು.ಡಿ.ವಿ,  ಸಿಂಕ್ ಸೌಂಡ್- ಅದಮ್ಯ ಚೇತನ್, ಸಂಗೀತ - ಶದ್ರಚ್ ಸಾಲೊಮನ್, ತಾರಾಗಣದಲ್ಲಿ - ಹೇಮಂತ್, ಅರ್ಚನಾ ಗಾಯಕ್ವಾಡ್, ಅಕ್ಷತಾ, ಅನಂತವೇಲು, ಅಶ್ವತ್‌ನಾರಾಯಣ್, ವಿಜಯ್ ಕೌಂಡಿನ್ಯ, ಮುಂತಾದವರಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉದ್ದಿಶ್ಯ ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.