Chief Editor
Manohar. R (Manu)
Photo Journalist
chitrataramanu@gmail.com
+91 9845549026
ಎಸ್ಕೇಪ್ ಕಣ್ಣು ಕಪ್ಪಾಯ್ತು
Posted date: 18 Thu, May 2017 09:27:26 AM

ಕನಕ ಸ್ಪಾರ್ಕಲ್ ಪ್ರೇಮ್ಸ್ ಲಾಂಛನದಲ್ಲಿ ದರ್ಶನ್ ಕನಕ ನಿರ್ಮಿಸಿ, ಛಾಯಾಗ್ರಹಣ ನೀಡುತ್ತಿರುವ ಎಸ್ಕೇಪ್ ಚಿತ್ರಕ್ಕೆ ಕಣ್ಣು ಕಪ್ಪಾಯ್ತು ತುಟಿ ಕೆಂಪಾಯ್ತು, ಸ್ಲಿಪ್ಪರ್ ಹೈಟಾಯ್ತು, ಹೀರೋ ಬಾಂಡಾಯ್ತು  ಲೇಡೀಸ್ ನೀವು ಭಯಂಕರ... ಎಂಬ ಗೀತೆಯನ್ನು ನಿರ್ದೇಶಕ ದರ್ಶನ್  ರಚಿಸಿದ್ದು  ಹೈಟ್ ಮಂಜ ನೃತ್ಯ ನಿರ್ದೇಶನದಲ್ಲಿ ನಾಯಕ ನಾಯಕಿ ಈ ಹಾಡಲ್ಲಿ ಅಭಿನಯಿಸಿದರು.

ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ  ದರ್ಶನ್ ಅವರದ್ದು. ಸಂಗೀತ-ಸಾಯಿಕಿರಣ್, ನೃತ್ಯ- ಹೈಟ್ ಮಂಜು, ಸಂಕಲನ - ವಿಎಫ್‌ಎಕ್ಸ್ ಅಭಿ, ಸಹನಿರ್ದೇಶನ - ಆನಂದ್-ಸಿದ್ದು,  ಕಲೆ-ಪ್ರಭು-ರಘು, ನಿರ್ವಹಣೆ - ಅನಿಲ್, ತಾರಾಗಣದಲ್ಲಿ - ದೀಪಮ್ ಕೊಯ್ಲಿ, ಪ್ರಗ್ಯಾ ನಯನ್, ಭರತ್, ರಘು ಪಾಂಡೇಶ್ವರ್, ಮಾ|| ಹೇಮಂತ್, ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಎಸ್ಕೇಪ್ ಕಣ್ಣು ಕಪ್ಪಾಯ್ತು - Chitratara.com
Copyright 2009 chitratara.com Reproduction is forbidden unless authorized. All rights reserved.