Chief Editor
Manohar. R (Manu)
Photo Journalist
chitrataramanu@gmail.com
+91 9845549026
ಎಸ್ಕೇಪ್ ಚಿತ್ರೀಕರಣ ಮುಕ್ತಾಯ
Posted date: 15 Sat, Jul 2017 10:15:47 AM
ಕನಕ ಸ್ಪಾರ್ಕಲ್ ಪ್ರೇಮ್ಸ್ ಲಾಂಛನದಲ್ಲಿ ದರ್ಶನ್‌ಕನಕ ನಿರ್ಮಿಸಿ, ಛಾಯಾಗ್ರಹಣ ನೀಡುತ್ತಿರುವ ಎಸ್ಕೇಪ್ ಚಿತ್ರಕ್ಕೆ ಕಣ್ಣು ಕಪ್ಪಾಯ್ತು, ತುಟಿ ಕೆಂಪಾಯ್ತು ಸ್ಲಿಪ್ಪರ್ ಹೈಟಾಯ್ತು, ಓ ಬಾಂಡಾಯ್ತು  ಲೇಡೀಸ್ ಎಲ್ಲರಿಗೂ ನಮಸ್ಕಾರ, ಲೆಡೀಸ್ ನೀವು ಭಯಂಕರ ಎಂದು ನಾಯಕ ನೃತ್ಯಗಾರರೊಂದಿಗೆ ಹೈಟ್ ಮಂಜು ನೃತ್ಯ ನಿರ್ದೇಶನದಲ್ಲಿ ಕುಣಿದಾಡಿದ ದೃಢ್ಯದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ - ದರ್ಶನ್, ಸಂಗೀತ-ಸಾಯಿಕಿರಣ್, ನೃತ್ಯ- ಹೈಟ್ ಮಂಜು, ಸಂಕಲನ - ವಿಎಫ್‌ಎಕ್ಸ್ ಅಭಿ, ಸಹನಿರ್ದೇಶನ - ಆನಂದ್-ಸಿದ್ದು,  ಕಲೆ-ಪ್ರಭು-ರಘು, ನಿರ್ವಹಣೆ - ಅನಿಲ್, ತಾರಾಗಣದಲ್ಲಿ - ದೀಪಮ್ ಕೊಯ್ಲಿ, ಪ್ರಗ್ಯಾ ನಯನ್, ಭರತ್, ರಘು ಪಾಂಡೇಶ್ವರ್, ಮಾ|| ಹೇಮಂತ್, ಮುಂತಾದವರು ಅಭಿನಯಿಸುತ್ತಿದ್ದಾರೆ. 
 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಎಸ್ಕೇಪ್ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.