Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಥಾ ವಿಚಿತ್ರ ಎ ಸರ್ಟಿಫಿಕೆಟ್
Posted date: 10 Mon, Apr 2017 08:01:49 AM

ಕೆ.ವಿ.ಎಸ್. ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ. ಸುಧಾಕರ್ ನಿರ್ಮಾಣದ ಕಥಾವಿಚಿತ್ರ ಚಿತ್ರಕ್ಕೆ ಕಳೆದ ವಾರ್ ಸೆನ್ಸಾರ್ ಮಂಡಳಿಯು ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅನುಪ್ ಅಂತೋಣಿ ನಿರ್ದೇಶನದ, ಚಿತ್ರಕ್ಕೆ ಛಾಯಾಗ್ರಹಣ - ಅಭಿಲಾಶ್ ಕಲಾತಿ, ಸಂಗೀತ - ಮ್ಯಾಥ್ಯುಸ್ ಮನು, ಸಂಕಲನ - ನಾಗೇಂದ್ರ ಅರಸ್, ಕಲೆ - ಶರಣ್ ಗೌಡ, ನಿರ್ವಹಣೆ - ಸತೀಶ್ ಬ್ರಹ್ಮಾವರ್, ಸಸ್ಪೆನ್ಸ್ ಥ್ರಿಲ್ಲರ್ ಕಥಾ ವಸ್ತುವುಳ್ಳ, ಈ ಚಿತ್ರಕ್ಕೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ  ಹರ್ಷವರ್ಧನ್, ಅನು, ಹ್ಯಾರಿ, ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಥಾ ವಿಚಿತ್ರ ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.