Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡತಿ ಉತ್ಸವ 2019 ನಟಿ ಶರಣ್ಯ ಚಾಲನೆ
Posted date: 01 Fri, Nov 2019 04:07:51 PM

ಬೆಂಗಳೂರಿನ ಅವಳ ಹೆಜ್ಜೆ ಸಂಸ್ಥೆಯು ಮೂರನೇ ವರ್ಷದ `ಕನ್ನಡತಿ ಉತ್ಸವ 2019` ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ನವೆಂಬರ್ 3, ಮುಂಜಾನೆ 9.30 ರಿಂದ ಮ‘ಹ್ನ 1.30 ರವರೆಗೆ ಬೆಂಗಳೂರಿನ ಬನಶಂಕರಿಯಲ್ಲಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಜರುಗುವ ಈ ಉತ್ಸವವನ್ನು ನಾತಿಚರಾಮಿ ಖ್ಯಾತಿಯ ನಟಿ ಶರಣ್ಯ ಉದ್ಘಾಟಿಸಲಿದ್ದಾರೆ.

ಈ ವರ್ಷದ ಕನ್ನಡತಿ ಉತ್ಸವದಲ್ಲಿ ಮಹಿಳೆಯರೇ ರಚಿಸಿ, ನಿರ್ದೇಶಿಸಿದ ರಾಜ್ಯ ಮಟ್ಟದ ಅಂತರ ಕಾಲೇಜು ಕಿರುನಾಟಕ ಸ್`ಯನ್ನು ಹಮ್ಮಿಕೊಳ್ಳಲಾಗಿದೆ.
ಕಿರು ನಾಟಕ ಸ್ಪ`ಯ ನಂತರ `ಸ್ತೀನೋಟ` ವಿಷಯಾ‘ರಿತ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಚಲನಚಿತ್ರ ನಿರ್ದೇಶಕ, ನಟ ಬಿ.ಸುರೇಶ, ನಟಿ ಶರಣ್ಯ ಮತ್ತು ಮಾನಸಿಕ ತಜ್ಞೆ ಪದ್ಮಾಕ್ಷಿ ‘ಗವಹಿಸಲಿದ್ದಾರೆ ಎಂದು ಅವಳ ಹೆಜ್ಜೆ ಸ್ಥಾಪಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.


 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡತಿ ಉತ್ಸವ 2019 ನಟಿ ಶರಣ್ಯ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.