1989, ರಿಂದ ಸರಿ ಸುಮಾರು 30 ವರ್ಷಗಳ ಹಿಂದೆ ನಗರದ ವಿಜಯ ಫಿಲಂ ಇನ್ಸ್‌ಟಿಟ್ಯುಟ್ ಅಭಿನಯ ಮತ್ತು ನೃತ್ಯ ತರಬೇತಿ ಪಡೆದು, 1993 ರಲ್ಲಿ ಕಪಿಲ್ ಡ್ಯಾನ್ಸ್ ಗ್ರೂಪ್ ಎಂಬ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸೈ ಅನಿಸಿಕೊಂಡಿದ್ದು ಸುಮಾರು 96 ಕನ್ನಡ ಚಲನಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದು ಚಿತ್ರ ನಿರ್ದೇಶನದಲ್ಲೂ ತಮ್ಮ ಪ್ರತಿಭೆ ತೋರಿಸಿದ್ದು ಇದೀಗ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನೂತನವಾಗಿ ಕಪಿಲ್ ಸಿನಿಮಾ ಮತ್ತು ನಾಟಕ ಅಭಿನಯ ಕಲಿಕೆ ಕೇಂದ್ರ (ರಿ) ಸಂಸ್ಥೆ ಹೊಸದಾಗಿ ಪ್ರಾರಂಭಗೊಳ್ಳಲಿದ್ದು ಈ ಸಂಸ್ಥೆಯಲ್ಲಿ ನೀಡುವ ತರಬೇತಿಯ ವಿವರಗಳು: ಅಭಿನಯ, ನಾಟಕ, ನೃತ್ಯ, ಸಾಹಸ ಇವುಗಳನ್ನು ಪೂರ್ಣ ಪ್ರಮಾಣದ ಕಲಾವಿದನಿಗೆ ಬೇಕಾಗುವ ಎಲ್ಲಾ ತರಬೇತಿಗಳು ನೀಡಲಾಗುವುದು. ಈಗ ಬೆಂಗಳೂರಿನ ಮುಖ್ಯ ದ್ವಾರವಾದ ಮಲ್ಲೇಶ್ವರಂನಲ್ಲಿ ಇರುವ ಹಳೆಯ ಗೀತಾಂಜಲಿ ಚಿತ್ರಮಂದಿರದ ಇರುವ ಸಂಸ್ಥೆಯಲ್ಲಿ ತರಬೇತಿಗಳು ಪ್ರಾರಂಭವಾಗಲಿದ್ದು ಆಸಕ್ತ ವಿದ್ಯಾರ್ಥಿಗಳಿಗೆ ಸಂಪೂರ್ಣ ತರಬೇತಿ ನೀಡಿದ್ದು ನಂತರ ಸಂಸ್ಥೆಯಲ್ಲಿ (ಭಾನುಪೃಥ್ವಿ ೧೦೦ ಮಾರ್ಕ್ಸ್ ಫಿಲಂಸ್) ಅಡಿಯಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಿಗೆ ತರಬೇತಿ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು.
ಪ್ರತಿದಿನ ಸಮಯ: ಬೆಳಿಗ್ಗೆ 10.30 ರಿಂದ 1.00 ಗಂಟೆಯವರೆಗೆ
ಮದ್ಯಾಹ್ನ 3.00 ರಿಂದ 6.30 ರವರೆಗೆ
ಸಂಪರ್ಕಿಸಬೇಕಾದ ವಿಳಾಸ : ಎಂ.ಆರ್. ಕಪಿಲ್, ನೃತ್ಯ ಮತ್ತು ಚಲನಚಿತ್ರ ನಿರ್ದೇಶಕರು
ಮೊಬೈಲ್ ನಂ: 9844008237
ಇ-ಮೈಲ್ : kapilmaster56@gmail.com