Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರ್ನಾಟಕ ರೈತರಾಜ್ಯ ಮಾತಿನ ಭಾಗ ಮುಕ್ತಾಯ
Posted date: 09 Tue, Jan 2018 09:44:53 AM
ಬಣಕಾರ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ರೈತರಾಜ್ಯ ಚಿತ್ರಕ್ಕೆ ರಟ್ಟೆಹಳ್ಳಿ ಹಾಗೂ ಬೆಳಗಾವಿಯಲ್ಲಿ ನಡೆದ ಸತತ ಚಿತ್ರೀಕರಣದೊಂದಿಗೆ ಚಿತ್ರೀಕರಣದೊಂದಿಗೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ಮಾಣ-ಸಾಹಿತ್ಯ- ನಿರ್ದೇಶನ-ಕುರುಡಿಬಣಕಾರ್, ಛಾಯಾಗ್ರಹಣ - ಎಸ್ ಬಾಲಿ, ಸಂಗೀತ ಅಭಿಷೇಕ್, ಸಾಹಸ-ಅಲ್ಟಿಮೆಟ್ ಶಿವು, ನೃತ್ಯ-ರಮೇಶ್ ಎಸ್. ಪಾಟೀಲ್, ಸಹನಿರ್ದೇಶನ- ವೆಂಕಟೇಶ್ ಮತ್ತು ನಿಕ್ಕಿ, ನಿರ್ವಹಣೆ-ಮೈಸೂರು ಕೃಷ್ಣ, ತಾರಾಗಣದಲ್ಲಿ - ಅಭಯ್, ಪರಿ, ಅಭಿನಾಶ್, ಅಮಿತ್, ಸೋಮಜ್ಜ, ಪಾಂಡು,  ವಿದ್ಯಾ, ಡಾ|| ಎಂ. ರೇವಣ ಸಿದ್ಧಯ್ಯ, ಸುಮತಿಶ್ರೀ, ಅನ್ನಪೂರ್ಣ, ಮುಂತಾದವರಿದ್ದಾರೆ, 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರ್ನಾಟಕ ರೈತರಾಜ್ಯ ಮಾತಿನ ಭಾಗ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.