Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರ್ನಾಟಕ ರೈತರಾಜ್ಯ ರಾಣಿ ಬೆನ್ನೂರಿನಲ್ಲಿ
Posted date: 26 Thu, Oct 2017 09:46:55 AM
ಬಣಕಾರ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ರೈತರಾಜ್ಯ ಚಿತ್ರಕ್ಕೆ ರಾಣೆಬೆನ್ನೂರಿನಿಂದ ೨೦ ಕಿ.ಮೀ. ದೂರದಲ್ಲಿರುವ ಮರುಗೂಡುವಿನ ಖಾಸಗಿ ಮನೆಯೊಂದರಲ್ಲಿ - ಅಭಯ್, ಮೇಘನ ಹಾಗೂ ಸಹ ಕಲಾವಿದರು ಪಾಲ್ಗೊಂಡಿದ್ದ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ಮಾಣ-ಸಾಹಿತ್ಯ- ನಿರ್ದೇಶನ-ಕುರುಡಿಬಣಕಾರ್, ಛಾಯಾಗ್ರಹಣ - ರೇಣುಕುಮಾರ್, ಸಂಗೀತ ಅಭಿಷೇಕ್, ಸಾಹಸ-ಅಲ್ಟಿಮೆಟ್ ಶಿವು, ನೃತ್ಯ-ರಮೇಶ್ ಎಸ್. ಪಾಟೀಲ್, ಸಹನಿರ್ದೇಶನ- ವೆಂಕಟೇಶ್ ಮತ್ತು ನಿಕ್ಕಿ, ನಿರ್ವಹಣೆ-ಮೈಸೂರು ಕೃಷ್ಣ, ತಾರಾಗಣದಲ್ಲಿ - ಅಭಯ್, ಶಿವು, ಮೇಘನಾ, ಅವಿನಾಶ್, ಬಿರಾದರ್, ಕಿಲ್ಲರ್ ವೆಂಕಟೇಶ್, ಡಿಂಗ್ರಿ ನಾಗರಾಜ್, ಲೋಹಿತಾಶ್ವ, ಸುಮತಿಶ್ರೀ, ನವಲೆ ಹಿರೇಮಠ್, ಅನ್ನಪೂರ್ಣ, ಗಿರಿಜ, ರವಿ, ಮುಂತಾದವರಿದ್ದಾರೆ, ರೈತರು ಜ್ವಲಂತ ಸಮಸ್ಯೆಗಳ ಕುರಿತಾದ ಕಥಾವಸ್ತುವುಳ್ಳ ಈ ಚಿತ್ರವು ಹಾವೇರಿ ಜಿಲ್ಲೆ ರಾಣೆಬೆನ್ನೂರು, ರಟ್ಟೇಹಳ್ಳಿಯಲ್ಲಿ ಚಿತ್ರೀಕರಣ ನಡೆಯಲಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರ್ನಾಟಕ ರೈತರಾಜ್ಯ ರಾಣಿ ಬೆನ್ನೂರಿನಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.