Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೋಸಿ ಗ್ಯಾಂಗ್ ನಲ್ಲಿ ಯತಿರಾಜ್ ಜಗ್ಗೇಶ್
Posted date: 10 Mon, Apr 2017 08:07:23 AM

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಲಾಂಛನದಲ್ಲಿ ಕಥೆ ಬರೆದು ನಿರ್ಮಾಣ ಮಾಡುತ್ತಿರುವವರು ಕೆ.ಶಿವಕುಮಾರ್.  ಈ ಹಿಂದೆ ಇವರು ಹರೇ ರಾಮ ಹರೇ ಕೃಷ್ಣ ನಿರ್ಮಿಸಿದ್ದರು. ಚಿತ್ರದ ನಿರ್ದೇಶಕ - ರಾಜು ದೇವಸಂದ್ರ, ಇವರು ಅಕ್ಷತೆ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಛಾಯಾಗ್ರಹಣ - ಹಾಲೇಶ್, ಸಂಗೀತ ನಿದೇಶನ - ಆರವ್ ರುಶಿಕ್, ಕಲೆ - ಪ್ರಭು, ಸಂಕಲನ - ಕುಮಾರ್ ಕೋಟೆಕೊಪ್ಪ, ನಿರ್ವಹಣೆ - ರಾಮಣ್ಣ,  ನಾಲ್ಕು ಹಾಡುಗಳಿರುವ ಈ ಚಿತ್ರ ಇದೇ ೨೦ ರಿಂದ ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಸಲು ಸಜ್ಜಾಗುತ್ತಿದೆ.  ತಾರಾಗಣದಲ್ಲಿ - ಜಗ್ಗೇಶ್ ರವರ ಕಿರಿಯ ಪುತ್ರ ಯತಿರಾಜ್, ಅಜಯ್ ಕಾರ್ತಿಕ್, ರೋಹಿತ್, ಅಪ್ಪು ವೆಂಕಟೇಶ್, ಮೋನಿಕ, ಅನುಷ, ಸೋನು ಪಾಟೀಲ್, ಎಸ್.ಉಮೇಶ್, ಕಿಲ್ಲರ್ ವೆಂಕಟೇಶ್, ಬಿರಾದರ್, ಬ್ಯಾಂಕ್ ಜನಾರ್ಧನ್, ಮೈಕೆಲ್ ಮಧು, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೋಸಿ ಗ್ಯಾಂಗ್ ನಲ್ಲಿ ಯತಿರಾಜ್ ಜಗ್ಗೇಶ್ - Chitratara.com
Copyright 2009 chitratara.com Reproduction is forbidden unless authorized. All rights reserved.