Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನ ಗಣ ಮನ ಎ ಸರ್ಟಿಫಿಕೆಟ್
Posted date: 20 Wed, Dec 2017 09:50:56 AM
ವಿ.ಐ.ಪಿ. ಸಿನೆಮಾಸ್, ಲಾಂಛನದಲ್ಲಿ, ಸಾಂಬಶಿವಾರೆಡ್ಡಿ ನಿರ್ಮಾಣದ ಜನ ಗಣ ಮನ  ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಕಳೆದ ವಾರ ಚಿತ್ರ ವೀಕ್ಷಿಸಿ ಎಸರ್ಟಿಫಿಕೆಟ್ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಶಶಿಕಾಂತ್ ಆನೇಕಲ್ ನಿರ್ದೇಶನದ ಈ ಚಿತ್ರಕ್ಕೆ ಕಥೆ- ಕೋರಾ ನಾಗೇಶ್ವರ ರಾವ್, ಗೌರಿವೆಂಕಟೇಶ್-ಛಾಯಾಗ್ರಹಣ, ಸಂಗೀತ-ಗೌತಮ್ ಶ್ರೀವತ್ಸ, ಸಾಹಸ- ಡಿಫರೆಂಟ್ ಡ್ಯಾನಿ, ಚಂದ್ರು, ನೃತ್ಯ-ಹೈಟ್ ಮಂಜು, ಕಡೂರು ಶಿವು - ಕೋ ಡೈರೆಕ್ಟರ್, ವೆಂಕಟೇಶ್ ಉರವ್-ಸಂಕಲನ,  ಕಲೆ-ಸುಂದರ್, ನಿರ್ವಹಣೆ - ರಾಮು, ತಾರಾಗಣದಲ್ಲಿ - ಆಯಿಷಾ, ರವಿಕಾಳೆ, ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್ ಯಾದವ್, ಎ.ಕೆ.ರಾಮು, ಸೌಂದರ್ಯ, ಕುಮುದ, ಸೌಮ್ಯ, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನ ಗಣ ಮನ ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.