Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನ ಗಣ ಮನ ಮಾತಿನ ಭಾಗ ಮುಕ್ತಾಯ
Posted date: 18 Thu, May 2017 09:30:14 AM

ವಿ.ಐ.ಪಿ. ಸಿನೆಮಾಸ್, ಲಾಂಛನದಲ್ಲಿ, ಸಾಂಬಶಿವಾರೆಡ್ಡಿ ನಿರ್ಮಾಣದ ಜನ ಗಣ ಮನ  ಚಿತ್ರಕ್ಕೆ  ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಉಳಿದುಕೊಂಡಿದೆ.

ಈ ಚಿತ್ರಕ್ಕೆ ಕಥೆ- ಕೋರಾ ನಾಗೇಶ್ವರ ರಾವ್, ಗೌರಿವೆಂಕಟೇಶ್-ಛಾಯಾಗ್ರಹಣ, ಸಂಗೀತ-ಗೌತ್ ಶ್ರೀವತ್ಸ, ಸಾಹಸ- ಡಿಫರೆಂಟ್ ಡ್ಯಾನಿ, ಚಂದ್ರು, ನೃತ್ಯ-ಹೈಟ್ ಮಂಜು, ಸಂಭಾಷಣೆ - ಗುರುರಾಜ್ ದೇಸಾಯಿ, ಕಡೂರು ಶಿವು - ಕೋ ಡೈರೆಕ್ಟರ್, ವೆಂಕಟೇಶ್-ಸಂಕಲನ,  ಕಲೆ-ಸುಂದರ್, ಮತ್ತು ರಾಮು ನಿರ್ಮಾಣ ನಿರ್ವಹನೆ ಇದೆ. ತಾರಾಗಣದಲ್ಲಿ  ಆಯಿಷಾ, ರವಿಕಾಳೆ, ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್ ಯಾದವ್, ಎ.ಕೆ.ರಾಮು, ಸೌಂದರ್ಯ, ಕುಮುದ, ಸೌಮ್ಯ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನ ಗಣ ಮನ ಮಾತಿನ ಭಾಗ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.