Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನವರಿ 26ರಂದು ಐ - ಯು(ಐ ಡ್ಯಾಶ್ ಯು)
Posted date: 18 Thu, Jan 2018 09:01:48 AM
ಕವಿ ಹೃದಯ ಟಾಕೀಸ್ ಲಾಂಛನದಲ್ಲಿ ಕವಿತಾ ರಘು ಅವರು ನಿರ್ಮಿಸಿರುವ ‘ಐ - ಯು‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಜನವರಿ 26ರಂದು ಬಿಡುಗಡೆಯಾಗುತ್ತಿದೆ. 
ಕೇಶವ ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಆದಿಲ್ ನಧಾಫ಼್ ಸಂಗೀತ ನೀಡಿದ್ದಾರೆ. ಸಿ.ಎಸ್ ಮಹದೇವ್ ಛಾಯಾಗ್ರಹಣ ಹಾಗೂ ವೆಂಕಟೇಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಮೋದ್, ಲಕ್ಕಿ, ಕಲ್ಯಾಣಿ, ಸುವರ್ಣ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನವರಿ 26ರಂದು ಐ - ಯು(ಐ ಡ್ಯಾಶ್ ಯು) - Chitratara.com
Copyright 2009 chitratara.com Reproduction is forbidden unless authorized. All rights reserved.