Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನ್‌ಧನ್ ಹಿನ್ನೆಲೆ ಸಂಗೀತ ಮುಕ್ತಾಯ
Posted date: 26 Thu, Oct 2017 09:50:32 AM
ಶ್ರೀ ಸಿದ್ಧವಿನಾಯಕ ಫಿಲಂಸ್ ಲಾಂಛನದಲ್ಲಿ, ಟಿ,ನಾಗಚಂದ್ರ, ಸ್ನೇಹಿತರೊಂದಿಗೆ ಕೂಡಿ ನಿರ್ಮಿಸುತ್ತಿರುವ ಜನ್‌ಧನ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರ ಬೆಂಗಳೂರಿನಿಂದ-ಶಿರಾವರೆಗೂ ನಡೆಯುವ ಒಂದು ದಿನದ ಕಥೆಯಾಗಿದ್ದು,  ಎನ್‌ಹೆಚ್೪  ನಲ್ಲಿ ೪ ಗಂಟೆಯಿಂದ ಪ್ರಾರಂಭವಾದರೆ ಸಂಜೆಯವರೆಗೆ ಕೊನೆಗೊಳ್ಳುತ್ತದೆ,  ಸಾಮಾನ್ಯ ಜನರ ಭಾವನೆಗಳನ್ನು  ಬಿತ್ತರಿಸುವ ಕಥೆ ಇದು. ಈ ಚಿತ್ರವನ್ನು  ಕಥೆ-ಚಿತ್ರಕಥೆ-ಸಂಭಾಷಣೆ-ಟಿ.ನಾಗಚಂದ್ರ, ಛಾಯಾಗ್ರಹಣ - ಉಮೇಶ್ ಕಂಪ್ಲಾಪುರ್, ಸಂಗೀತ - ಟಾಪ್ ಸ್ಟಾರ್ ರೇಣು, ನಿರ್ವಹಣೆ- ರಾಜರಾವ್,  ತಾರಾಗಣದಲ್ಲಿ - ಸುನೀಲ್ ಶಶಿ, ರಚನಾ, ಮಾ|| ಲಕ್ಷಣ್, ಅರುಣ್, ಟಾಪ್‌ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ, ಸುಮನ್, ತೇಜೇಶ್ವರ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನ್‌ಧನ್ ಹಿನ್ನೆಲೆ ಸಂಗೀತ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.