Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನ್‌ಧನ್ ಪ್ರಥಮ ಪ್ರತಿ ಸಿದ್ಧ
Posted date: 29 Mon, Apr 2019 10:18:40 AM

ಶ್ರೀ ಸಿದ್ಧವಿನಾಯಕ ಫಿಲಂಸ್ ಲಾಂಛನದಲ್ಲಿ, ಟಿ.ನಾಗಚಂದ್ರ, ಸ್ನೇಹಿತರೊಂದಿಗೆ ಕೂಡಿ ನಿರ್ಮಿಸುತ್ತಿರುವ ಜನ್‌ಧನ್ ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ. ಈ ಚಿತ್ರ ಬೆಂಗಳೂರಿನಿಂದ-ಶಿರಾವರೆಗೂ ನಡೆಯುವ ಒಂದು ದಿನದ ಕಥೆಯಾಗಿದ್ದು, ಎನ್‌ಹೆಚ್೪ ನಲ್ಲಿ ಬೆಳಿಗ್ಗೆ ೪ ಗಂಟೆಯಿಂದ ಪ್ರಾರಂಭವಾದರೆ ಸಂಜೆಯವರೆಗೆ ಕೊನೆಗೊಳ್ಳುತ್ತದೆ, ಸಾಮಾನ್ಯ ಜನರ ಭಾವನೆಗಳನ್ನು  ಬಿತ್ತರಿಸುವ ಕಥೆ ಇದು. ಈ ಚಿತ್ರವನ್ನು ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಟಿ.ನಾಗಚಂದ್ರ, ಛಾಯಾಗ್ರಹಣ - ಉಮೇಶ್ ಕಂಪ್ಲಾಪುರ್, ಸಂಗೀತ - ಟಾಪ್ ಸ್ಟಾರ್ ರೇಣು,  ಹಿನ್ನೆಲೆ ಸಂಗೀತ - ಗೌತಮ್ ಶ್ರೀವತ್ಸ, ನಿರ್ವಹಣೆ- ರಾಜರಾವ್,  ತಾರಾಗಣದಲ್ಲಿ - ಸುನೀಲ್ ಶಶಿ, ರಚನಾ, ಮಾ|| ಲಕ್ಷಣ್, ಅರುಣ್, ಟಾಪ್‌ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ, ಸುಮನ್, ತೇಜೇಶ್ವರ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನ್‌ಧನ್ ಪ್ರಥಮ ಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.