Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಾಲಿ ಬಾರು ಪೋಲಿ ಹುಡುಗರು ನಾಳೆಯಿಂದ ತೆರೆಗೆ
Posted date: 02 Thu, Nov 2017 03:49:15 PM
ಕಾರಂಜಿ ಖ್ಯಾತಿಯ ನಿರ್ದೇಶಕ ಶ್ರೀಧರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ೩ನೇ ಚಿತ್ರ ‘ಜಾಲಿ ಬಾರು ಪೋಲಿ ಹುಡುಗರು‘ ನಾಳೆಯಿಂದ ತೆರೆ ಕಾಣುತ್ತಿದೆ. ಸಿಲ್ವರ್ ಫೆದರ್ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕ್ರಿಶ್‌ಜೋಷ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವೀರಸಮರ್ಥ್ ಅವರ ಸಂಗೀತ ಸಂಯೋಜನೆ, ವಿಷ್ಣುವರ್ಧನ್ ಅವರ ಛಾಯಾಗ್ರಹಣವಿದ್ದು, ಮದರಂಗಿ ಕೃಷ್ಣ, ಚಿಕ್ಕಣ್ಣ, ಮಾನಸಿ, ಜಹಾಂಗೀರ್, ವೀಣಾಸುಂದರ್, ಮೈಕೋ ನಾಗರಾಜ್ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ.
 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಾಲಿ ಬಾರು ಪೋಲಿ ಹುಡುಗರು ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.