Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಿ ಅಕಾಡೆಮಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್
Posted date: 13 Sat, Jun 2020 11:08:39 AM

ಚಿತ್ರರಂಗವನ್ನು ಪ್ರವೇಶಿಸಲು ಇಚ್ಛಿಸುವ ಯುವ ಪ್ರತಿಭೆಗಳಿಗಾಗಿ ಉತ್ತಮ ತರಬೇತಿ ನೀಡುತ್ತಿರುವ ಸಂಸ್ಥೆ ಜಿ ಅಕಾಡೆಮಿಯು ಕೋವಿಡ್- 19 ನಿಂದಾಗಿ ಮುಚಲ್ಪಟ್ಟಿತ್ತು. ಕೋರೋನದಿಂದಾಗಿ ಅಸ್ತವ್ಯಸ್ತಗೊಂಡಿದ್ದ ಜನಜೀವನವು ಮರಳಿ ಹಳಿಗೆ ಬರುತ್ತಿದ್ದು ನಮ್ಮ  ಜಿ ಅಕಾಡೆಮಿಯು ಸಕಲ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಸಂಪೂರ್ಣವಾಗಿ ಸ್ಯಾನಿಟೈಸರ್ ನಿಂದ ಸ್ವಚ್ಛವಾಗಿ ಮತ್ತೆ ಪುನರ್ ಆರಂಭಗೊಳ್ಳಲು ಸಿದ್ಧವಾಗಿದೆ.ಚಲನಚಿತ್ರ ನಟನೆ ನಿರ್ದೇಶನ ಹಾಗೂ ಸಂಕಲನಕ್ಕೆ ಸಂಬಂಧಪಟ್ಟ  ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಇದರ ಬಗ್ಗೆ ಮತ್ತಷ್ಟು ತಿಳಿಯಲು ಸಂಪರ್ಕಿಸಿ
9900777222/9900195195

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಿ ಅಕಾಡೆಮಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.