Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೀ಼ ಕನ್ನಡದ ಹೊಚ್ಚಹೊಸ ಧಾರವಾಹಿ‘ಜೊತೆ ಜೊತೆಯಲಿ’ ಶೀರ್ಷಿಕೆ ಟ್ರ್ಯಾಕಿನ ಕಾಲರ್ಟ್ಯೂನ್ಬಿ ಬಿಡುಗಡೆ
Posted date: 28 Sat, Sep 2019 – 08:48:44 PM

ಕರ್ನಾಟಕದ ನಗರ ಮತ್ತು ಗ್ರಾಮೀಣ ಮಾರು ಕಟ್ಟೆಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಜೀ಼ ಕನ್ನಡ ವಾಹಿನಿ ಎಲ್ಲ ಕನ್ನಡಿಗರ ಮನೆ ಮಾತಾಗಿದೆ. ತನ್ನ ಉತ್ಕಟ ವೀಕ್ಷಕರಿಗೆ ಜೀ಼ ಕನ್ನಡ ನೀಡಿರುವ ಇತ್ತೀಚಿನ ಮನರಂಜನೆಯ ಉಡುಗೊರೆ - ‘ಜೊತೆ ಜೊತೆಯಲಿ'.  ವಯಸ್ಸು, ಅಂತಸ್ತು, ಜೀವನಶೈಲಿ ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರ ಇರುವ ಈ ಜೋಡಿಯ ಪ್ರೇಮಕಥೆಯೇ ಈ ಧಾರಾವಾಹಿಯ ಹೂರಣ. ತಪ್ಪದೆ ವೀಕ್ಷಿಸಿ ಸೋಮವಾರ ದಿಂದ ಶುಕ್ರವಾರದ ವರೆಗೆ ರಾತ್ರಿ 8.30ಗೆ ನಿಮ್ಮ ನೆಚ್ಚಿನ ಜೀ಼ ಕನ್ನಡ ಮತ್ತು ಜೀ಼ ಕನ್ನಡ ಎಚ್ಡಿ ಯಲ್ಲಿ.
ಶುರುವಾದ ಮೊದಲನೆ ಯವಾರದಲ್ಲೇ 11.5 TVR ಹಾಗೂಶೇ.171ರಷ್ಟು ಪ್ರಗತಿಪಡೆದು, ಜೊತೆ ಜೊತೆಯಲಿ ಇನ್ನು ಹಲವು ಪ್ರಥಮಗಳನ್ನು ಸಾಧಿಸಲು ಹೊರಟಿದೆ. ಕನ್ನಡ ಕಿರುತೆರೆಯಲ್ಲಿ, ಇದೆ ಮೊಟ
ಮೊದಲನೆಯ ಬಾರಿ, ಪ್ರೇಕ್ಷಕರ ಒತ್ತಾಯದ ಮೇರೆಗೆ ಜೊತೆ ಜೊತೆಯಲಿ ಟೈಟಲ್ಟ್ರ್ಯಾಕನ್ನು ಏರ್ಟೆಲ್, ಐಡಿಯಾ, ವೊಡಾಫೋನ್ಹಾಗೂ ಬಿಎಸ್ಎನ್ ಎಲ್ಟೆಲಿಕಾಂ ಸೇವೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಜನಪ್ರಿಯಟ್ರ್ಯಾಕನ್ನು ಶೀಘ್ರದಲ್ಲೇ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿಯೂ ಬಿಡುಗಡೆ ಮಾಡಲಾಗುವುದು.
ಚಾನೆಲ್ನ ಸಾಮಾಜಿಕ ತಾಣಗಳಲ್ಲಿ ಈ ಧಾರಾವಾಹಿಯ ಅಸಾಧಾರಣ ಕಥಾ ಹಂದರವನ್ನು ಅಭಿಮಾನಿಗಳು ಭಾರಿಮಾತ್ರದಲ್ಲಿ ಮೆಚ್ಚಿದ್ದಾರೆ. ಜೀ಼ ಕನ್ನಡದ ಡಿಜಿಟಲ್ಪ್ಲಾ ಟ್ಫಾರ್ಮ್ನಲ್ಲಿಯೂ ಧಾರಾವಾಹಿಯ ಶೀರ್ಷಿಕೆ ಹಾಡು ಅತ್ಯಂತ ವೈರಲ್ ಆಗಿದೆ.
ಈ  ಕೆಳಗಿನ ವಿವರಗಳೊಂದಿಗೆ ಅಭಿಮಾನಿಗಳು ಅತ್ಯಂತ ಜನಪ್ರಿಯವಾದ ಜೊತೆ ಜೊತೆಯಲಿ ಕಾಲರ್ಟ್ಯೂನ್ಟ್ರ್ಯಾಕನ್ನು ಪಡೆಯಬಹುದು:
ಟ್ರ್ಯಾಕ್ಸಂಖ್ಯೆ- 1     ಆಲ್ಬಮ್ಹೆಸರು- ಜೊತೆ ಜೊತೆಯಲಿ ಟ್ರ್ಯಾಕ್ಹೆಸರು- ಜೊತೆ ಜೊತೆಯಲಿಭಾಷೆ- ಕನ್ನಡ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀ಼ ಕನ್ನಡದ ಹೊಚ್ಚಹೊಸ ಧಾರವಾಹಿ‘ಜೊತೆ ಜೊತೆಯಲಿ’ ಶೀರ್ಷಿಕೆ ಟ್ರ್ಯಾಕಿನ ಕಾಲರ್ಟ್ಯೂನ್ಬಿ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.