ಶಾರದಾ ಎಸ್ ನಾಯ್ಡು ಫೌಂಡೇಷನ್ ವತಿಯಿಂದ ಕೊರೊನಾ ಸಂತ್ರಸ್ತ ಚಲನಚಿತ್ರರಂಗದ ಹಿರಿಯ ನಟರಾದ ಬೆಂಗಳೂರು ನಾಗೇಶ್, ಶನಿಮಹಾದೇವಪ್ಪ, ಎಂ.ಎನ್.ಲಕ್ಷ್ಮೀದೇವಿ, ಕುಳ್ಳಿ ಜಯ, ಶಂಖನಾದ ಅರವಿಂದ್, ಮಿಮಿಕ್ರಿ ರಾಜಗೋಪಾಲ್ ಹಾಗೂ ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೊಳಗಾದ ಎಸ್.ನಾಗೇಶ್ ಅವರಿಗೆ,
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಅವರಿಂದ ಆಹಾರ ಧಾನ್ಯ ವಿತರಣೆ.