Chief Editor
Manohar. R (Manu)
Photo Journalist
chitrataramanu@gmail.com
+91 9845549026
ತುಂಡ್ ಹೈಕ್ಳ ಸಾವಾಸ ಮುಂದಿನ ತಿಂಗಳು ಬಿಡುಗಡೆ
Posted date: 26 Thu, Apr 2018 02:58:21 PM
ಶ್ರೀ ಶಿರಡಿ ಸಾಯಿ ಎಂಟರ್‌ಟ್ರೈನರ‍್ಸ್ ಲಾಂಛನದಲ್ಲಿ ಜಿ.ಎನ್,. ರುದ್ರೇಶ್, ಎಂ. ಶಂಕರೇಗೌಡ, ಶ್ಯಾಮ್ ಜಿಗಳಿ, ಕೂಡಿ ನಿರ್ಮಿಸಿರುವ  ತುಂಡ್ ಹೈಕ್ಳ ಸಾವಾಸ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದ್ದು, ಮೇ ೧೧ ರಂದು  ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಜಟ್ಟ ಮತ್ತು ಮೈತ್ರಿ ಚಿತ್ರಗಳ ನಿರ್ದೇಶಕ  ಗಿರಿರಾಜ್ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ - ಕಿರಣ್ ಹಂಪಾಪುರ, ಸಂಗೀತ - ಆಶ್ಲೆ ಅಭಿಲಾಶ್, ಸಂಕಲನ - ಕೆ.ಎಂ.ಪ್ರಕಾಶ್, ಕಲೆ-ಇಸ್ಮಾಯಿಲ್, ನೃತ್ಯ - ಮದನ್-ಹರಿಣಿ, ಸಾಹಸ - ಡಿಫರೆಂಟ್ ಡ್ಯಾನಿ, ಮಾಸ್ ಮಾದ,  ಸಾಹಿತ್ಯ - ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಗಿರಿರಾಜ್, ನಿರ್ವಹಣೆ - ಸೋಮಶೇಖರ್. ಸಿ.ಕುಮಾರಸ್ವಾಮಿ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ  ಕಿಶೋರ್,  ವಿದರ್ಶ, ಸಾಧುಕೋಕಿಲ, ಶಕೀಲ,  ಅಭಿನಯಶ್ರೀ, ಐಸಾಕ್ ವರ್ಗೀಸ್, ಗಿರಿ, ವಿನೋದ್, ವೈಶಾಲಿ ದೀಪಕ್, ಶಂಕರ್, ಕಿರಣ್ ನಾಯಕ್, ಶಶಿಧರ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತುಂಡ್ ಹೈಕ್ಳ ಸಾವಾಸ ಮುಂದಿನ ತಿಂಗಳು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.