Chief Editor
Manohar. R (Manu)
Photo Journalist
chitrataramanu@gmail.com
+91 9845549026
ದ್ವಿತೀಯ ಹಂತ ಮುಗಿಸಿದಅಲ್ಲೇಡ್ರಾಅಲ್ಲೇ ಬಹುಮಾನ
Posted date: 30 Tue, Apr 2019 09:04:03 AM

ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವಅಲ್ಲೇಡ್ರಾಅಲ್ಲೇ ಬಹುಮಾನಚಿತ್ರದದ್ವಿತೀಯ ಹಂತದಚಿತ್ರೀಕರಣವುಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು.
8 ದಿವಸಗಳ ಕಾಲ ನಡೆದಚಿತ್ರೀಕರಣದಲ್ಲಿ ನಟ ಶೌರ್ಯ ಹಾಗೂ ತ್ರಿವೇಣಿಕೃಷ್ಣ ಅಭಿನಯಿಸಿದ ಹಲವಾರು ಸನ್ನಿವೇಶಗಳನ್ನು ಸತೀಶ್‌ರಾಜೇಂದ್ರನ್‌ಛಾಯಾಗ್ರಹಣದಲ್ಲಿ ನಿರ್ದೇಶಕರತ್ನತೀರ್ಥ ಚಿತ್ರಿಸಿಕೊಂಡರು.
ಚಿತ್ರದತೃತೀಯ ಹಂತದಚಿತ್ರೀಕರಣವು ಬರುವ ವಾರ ಸಕಲೇಶಪುರದಲ್ಲಿಆರಂಭವಾಗಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.   
ಚಿತ್ರಕ್ಕೆ ಪ್ರಶಾಂತ್ ವೈ.ಎನ್. ಅಭಿನಂದನ್‌ದೇಶಪ್ರಿಯ ಸಂಭಾಷಣೆ, ಸತೀಶ್‌ರಾಜೇಂದ್ರನ್‌ಛಾಯಾಗ್ರಹಣ, ನಾಗಭೂಷಣ್ ಸಾಹಿತ್ಯ, ವಿಜಯ್‌ರಾಜ್ ಸಂಗೀತ, ಉಜ್ವಲ್‌ಗೌಡ ಸಂಕಲನ, ಪ್ರದೀಪ್ ನಿರ್ಮಾಣ ನಿರ್ವಹಣೆ,ಬಾಬುಖಾನ್ ಕಲೆ, ಸಿದ್ದು ನಿರ್ದೇಶನ ಸಹಕಾರವಿದ್ದು, ಚಿತ್ರದಕಥೆ, ಚಿತ್ರಕಥೆ ಮತ್ತು ನಿರ್ದೇಶನರತ್ನತೀರ್ಥ.
ತಾರಾಗಣದಲ್ಲಿತ್ರಿವೇಣಿಕೃಷ್ಣ, ಶೌರ್ಯ, ಶಂಕರ್‌ಅಶ್ವತ್ಥ್, ನಿಖಿಲ್‌ಗೌಡ, ಸುಮಂತ್, ಭಾರತಿ, ರಘುರಾಮನ್, ಧನು ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದ್ವಿತೀಯ ಹಂತ ಮುಗಿಸಿದಅಲ್ಲೇಡ್ರಾಅಲ್ಲೇ ಬಹುಮಾನ - Chitratara.com
Copyright 2009 chitratara.com Reproduction is forbidden unless authorized. All rights reserved.