Chief Editor
Manohar. R (Manu)
Photo Journalist
chitrataramanu@gmail.com
+91 9845549026
ನನ್ ಮಗಳೇ ಹೀರೋಯಿನ್ ನಾಳೆಯಿಂದ
Posted date: 16 Thu, Nov 2017 08:39:10 AM
ಶ್ರೀ ಕಾಲ ಭೈರೇಶ್ವರ ಕಂಬೈನ್ಸ್ ಅಡಿಯಲ್ಲಿ ಎನ್ ಜಿ ಮೋಹನ್ ಕುಮಾರ್, ಪಟೇಲ್ ಆರ್ ಅನ್ನದಾನಪ್ಪ (ತಲಗಟಪುರ) ಜಂಟಿಯಾಗಿ ನಿರ್ಮಾಣ ಮಾಡಿರುವ ’ನನ್ ಮಗಳೇ ಹೀರೋಯಿನ್’... ಹೀರೋ ಒಪ್ಕೋಂಡ್ರೆ ಬಹು ತಾರಾಗಣದಲ್ಲಿ ನಿರ್ದೇಶಕ ಬಾಹುಬಲಿ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  .
 
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಅಮೃತ ರಾವ್, ದೀಪಿಕ ಅವರ ಜೊತೆಗೆ ಬಿ ಸಿ ಪಾಟೀಲ್, ಬುಲ್ಲೆಟ್ ಪ್ರಾಕಾಶ್, ತಬಲಾ ನಾಣಿ, ಪವನ್ ಕುಮಾರ್, ವಿಜಯ್ ಚೆಂಡೂರ್ ಹಾಗೂ ವಿಶೇಷ ವಿನ್ಯಾಸದಲ್ಲಿ ಗಡ್ಡಪ್ಪ ಸಹ ಪಾತ್ರ ವಹಿಸಿದ್ದಾರೆ.
 
ಅಶ್ವಮಿತ್ರ ಅವರ ಸಂಗೀತ, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಕೆ ಎಂ ಪ್ರಾಕಾಶ್ ಸಂಕಲನ, ಯೋಗರಾಜ್ ಭಟ್, ಕವಿರಾಜ್ ಗೀತ ಸಾಹಿತ್ಯ, ಮುರಳಿ, ರಾಮು ನೃತ್ಯ ನಿರ್ದೇಶನ ಮಾಡಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನನ್ ಮಗಳೇ ಹೀರೋಯಿನ್ ನಾಳೆಯಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.