Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಮ್ಮೂರಲ್ಲಿ ಗೆ ಯು/ಎ ಸರ್ಟಿಫಿಕೆಟ್
Posted date: 16 Thu, Nov 2017 03:47:37 PM
ಭವ್ಯಶ್ರೀ ಫಿಲಂಸ್ ಲಾಂಛನದಲ್ಲಿ ನಾಗೇಂದ್ರ ನಿರ್ಮಿಸುತ್ತಿರುವ ಎಲ್.ಎಂ.ಗೌಡ ಕಥೆ ರಚಿಸಿ ನಿರ್ದೇಶಿಸುತ್ತಿರುವ ನಮ್ಮೂರಲ್ಲಿ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ರಾಜು ಶಿರಾ ಛಾಯಾಗ್ರಹಣ, ಹರ್ಷ ಕೂಗೋಡು ಸಂಗೀತ, ಮಂಜು ಎಮ್ಮೆನಹಳ್ಳಿ ಚಿತ್ರಕಥೆ ಮತ್ತು ಸಂಭಾಷಣೆ, ಹಿತನ್ ಹಾಸನ್ ಸಾಹಿತ್ಯ, ಶಫಿ ಸಹ ನಿರ್ಮಾಪಕ, ಕೆ.ಪಿ. ಶ್ರೀಕಾಂತ್ ನೃತ್ಯ ನಿರ್ದೇಶನ, ಸಿ.ಹೆಚ್. ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸವಿದೆ. ಶೇಖರ್ ರಾಜ್, ರಚಿತಾಗೌಡ, ತನುಜಾ, ಪುಷ್ಪಾ, ವಿಶಾಲ್, ನಾಗೇಂದ್ರ, ಜಿ.ವೆಂಕಟರಮಣಪ್ಪ, ಶಫಿ, ಶಶಿ, ಅನಿತಾ, ಅಕ್ಮಲ್ ವಿ ಕೋಟೆ ಇನ್ನು ಮುಂತಾದವರು ತಾರಾಬಳಗದಲ್ಲಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಮ್ಮೂರಲ್ಲಿ ಗೆ ಯು/ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.