Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಿಶ್ಯಬ್ದ-2 ನಾಳೆಯಿಂದ ತೆರೆಗೆ
Posted date: 02 Thu, Nov 2017 03:51:16 PM
ಈ ಹಿಂದೆ ಡೇಂಜರ್‌ಜೋನ್ ಚಿತ್ರವನ್ನು ನಿರ್ದೇಶಿಸಿದ್ದ ದೇವರಾಜ್‌ಕುಮಾರ್ ನಿರ್ದೇಶನದ ‘ನಿಶ್ಯಬ್ದ ೨‘ ಚಿತ್ರ ನಾಳೆಯಿಂದ ಬಿಡುಗಡೆಯಾಗುತ್ತಿದೆ .ಮಕರ ಜ್ಯೋತಿ ಪಿಲಂಸ್ ಬ್ಯಾನರ್ ಅಡಿಯಲ್ಲಿ ತಾರಾನಾಥ ಶೆಟ್ಟಿ ಬೋಳಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆಯನ್ನು ದೇವರಾಜಕುಮಾರ್ ಅವರೆ ಬರೆದಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣ, ಸತೀಶ್‌ಆರ್ಯನ್ ಸಂಗೀತ, ಶ್ರೀಧರ್ ಅವರ ಸಂಕಲನ, ರವೀಂದ್ರ ಮದ್ದಿ ಅವರ ಸಾಹಿತ್ಯ, ವಿಕಾಸ್ ಪುಷ್ಪಗಿರಿಅವರ ಸಹನಿರ್ದೇಶನ ಈ ಚಿತ್ರಕ್ಕಿದೆ. ರೂಪ್‌ಶೆಟ್ಟಿ, ಆರಾಧ್ಯ ಶೆಟ್ಟಿ, ಅವಿನಾಶ್, ಪೆಟ್ರೋಲ್ ಪ್ರಸನ್ನ, ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. 
 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಿಶ್ಯಬ್ದ-2 ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.