Chief Editor
Manohar. R (Manu)
Photo Journalist
chitrataramanu@gmail.com
+91 9845549026
ನೀನೇ ಸಾಕಿದ ಗಿಣಿ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್
Posted date: 22 Thu, Feb 2018 04:00:48 PM
ಎ.ಎಸ್.ಕೆ. ಡ್ರೀಮ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕುಮಾರ್.ಎ. ನಿರ್ಮಾಣದ ನೀನೇ ಸಾಕಿದ ಗಿಣಿ ನಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಕಳೆದ ವಾರ ಚಿತ್ರವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಚಿತ್ರದಲ್ಲಿರುವ ೪ ಹಾಡುಗಳನ್ನು ಅರುಣ್ ರಾಮ್ ರಚಿಸಿದ್ದಾರೆ.  ಪ್ರೆಂಡ್‌ಷಿಪ್, ಲವ್, ಸೆಂಟಿಮೆಂಟ್, ಆಕ್ಷನ್-ಕಥಾವಸ್ತುವುಳ್ಳ ಈ ಚಿತ್ರವನ್ನು ಸೂರ್ಯಕಾಂತ್ (ಎಸ್. ಮಂಜು) ನಿರ್ದೇಶಿಸಿದ್ದಾರೆ. ದೇವು-ಛಾಯಾಗ್ರಹಣ. ಸಂಗೀತ - ಅರುಣ್ ರಾಮ್, ಸಾಹಸ- ಕೂಂಫು ಚಂದ್ರು, ಸಂಕಲನ-ಮುತ್ತುರಾಜ್, ನೃತ್ಯ-ಮುರುಗೇಶ್ ಎನ್.ಎಸ್.ಕೆ, ಕೋ-ಡೈರೆಕ್ಷರ್-ಕೃಷ್ಣ ಜಯರಾಂ, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ಬಿ.ಎಸ್. ಕುಮಾರ್, ಸೂರ್ಯಕಾಂತ್, ನಯನ, ಅಮೃತ, ಸನ್ನಿಧಿ, ರೇಮಂಜಯ್ಯ, ಅರುಣ್ ರಾಮ್, ಯೋಗರಾಮ್, ಪ್ರೇಮ, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನೀನೇ ಸಾಕಿದ ಗಿಣಿ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.