Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪಾದರಸ ಚಿತ್ರೀಕರಣ ಮುಕ್ತಾಯ
Posted date: 15 Fri, Sep 2017 09:00:35 AM
ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ ಪಾದರಸ ಚಿತ್ರಕ್ಕೆ ಗೋಸ್ ಪೀರ್ ಬರೆದಿರುವ ಮನೋ ಮೂರ್ತಿ ನಿರ್ದೇಶನದಲ್ಲಿ ಮನಸೇ ಮನಸೇ ಕ್ಷಮಿಸು ಮನಸೇ, ಬಣ್ಣದ ವೇಶ ಬಯಲಾದ ಮೇಲೆ ಸಪ್ನದ ಪೀಠ ಚೂರಾಗೊ ವೇಳೆ, ಎದೆಯಾಳದಲ್ಲಿ ವಿರಹಾಗ್ನಿ ಜ್ವಾಲೆ ಈ ಹಾಡಿನೊಂದಿಗೆ  ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ, ಛಾಯಾಗ್ರಹಣ - ಎಂ.ಬಿ. ಅಳ್ಳಿಕಟ್ಟಿ, ಸಂಗೀತ - ಎ.ಟಿ. ರವೀಶ್, ಸಾಹಿತ್ಯ - ಜಯಂತ್ ಕಾಯ್ಕಿಣಿ, ಗೌಸ್ ಪೀರ್, ಸಂಜಯ್ ಕುಲಕರ್ಣಿ,  ಸಂಕಲನ- ಕೆ.ಎಂ.ಪ್ರಕಾಶ್, ಸಹನಿರ್ದೇಶನ-ಕುಬೇರ್ ಕೆ.ಮಂಡ್ಯ, ಕಲೆ - ಬಾಬು ಖಾನ್, ನೃತ್ಯ - ಮನುಮಾಸ್ಟರ್, ನಾಗಿ, ಜಗನ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ. ತಾರಾಗಣದಲ್ಲಿ - ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ,  ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಾದರಸ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.