Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೆಂಗಗಳೂರಿನಲಿ ಏಷ್ಯಾ ಜ್ಯೂವೆಲ್ಸ್ ಫೇರ್ 2019
Posted date: 07 Wed, Aug 2019 09:49:40 AM

ದಕ್ಷಿಣ ಭಾರತದ ಅತ್ಯಂತ ಆಕರ್ಷಕ ಮತ್ತು ವಿಶೇಷ ಆಭರಣ ಪ್ರದರ್ಶನ ಏಷ್ಯಾ
ಜ್ಯೂವೆಲ್ಸ್ ಫೇರ್ 2019 ಬೆಂಗಳೂರು ನಗರದಲ್ಲಿ ಆಗಸ್ಟ್ 23 ರಿಂದ 25, 2019ರವರೆಗೆ 16ನೇ ಆವೃತ್ತಿಯನ್ನು
ಆಯೋಜಿಸಿದೆ. ಈ ಆಭರಣ ಪ್ರದರ್ಶನ ರೆಸಿಡೆನ್ಸಿ ರಸ್ತೆಯ ಕ್ಯಾಶ್ ಫಾರ್ಮಸಿ ಎದುರಿಗೆ ಇರುವ ಬೆಂಗಳೂರಿನ ಅತ್ಯಂತ
ಐಷಾರಾಮಿ ಪಂಚತಾರಾ ಹೋಟೆಲ್ ರಿಟ್ಜ್-ಕಾರ್ಲ್‌ಟನ್‌ನಲ್ಲಿ ಬೆಳಿಗ್ಗೆ 10.30 ರಿಂದ ರಾತ್ರಿ 8 ರವರೆಗೆ ನಡೆಯಲಿದೆ.
ಖ್ಯಾತ ನಟಿ ಹರಿಪ್ರಿಯ ಆಗಸ್ಟ್ 23, 2019ರಂದು ಮಧ್ಯಾಹ್ನ 12ಕ್ಕೆ ಉದ್ಘಾಟಿಸಲಿದ್ದಾರೆ. ಈ ಪ್ರದರ್ಶನ ಅತ್ಯಂತ
ವಿಶೇಷವಾಗಿದ್ದು ಭಾರತದ ಮೂಲೆ ಮೂಲೆಯ ಆಭರಣಗಾರರಿಂದ ಎಚ್ಚರಿಕೆಯಿಂದ ಆಯ್ಕೆ ಮಾಡಲ್ಪಟ್ಟ ಹಿಂದೆಂದೂ
ಕಾಣದ ಆಭರಣಗಳನ್ನು ಪ್ರದರ್ಶನದಲ್ಲಿ ಇರಿಸಲಿದ್ದು ಎಲ್ಲವೂ ಒಂದೇ ಸೂರಿನಡಿ ದೊರೆಯಲಿವೆ.
ಏಷ್ಯಾ ಜ್ಯೂವೆಲ್ಸ್ ಫೇರ್’ 19 ಅತ್ಯುತ್ತಮ ಬ್ರಾಂಡೆಡ್ ಚಿನ್ನ ಮತ್ತು ವಜ್ರಾಭರಣಗಳ ವಿಶೇಷ ಕಾರ್ಯಕ್ರಮವಾಗಿದೆ. ಈ
ಕಾರ್ಯಕ್ರಮದಲ್ಲಿ ಫೈನ್ ಗೋಲ್ಡ್ ಆಭರಣ, ವಜ್ರಾಭರಣ, ಪ್ಲಾಟಿನಂ ಆಭರಣ, ಸಾಂಪ್ರದಾಯಿಕ ಆಭರಣ, ವಿವಾಹದ
ಆಭರಣ, ಅಮೂಲ್ಯ ಹರಳಿನ ಆಭರಣ, ಕುಂದನ್, ಜಡೌ ಮತ್ತು ಪೊಲ್ಕಿ ಆಭರಣಗಳಿರುತ್ತವೆ.
“ಏಷ್ಯಾ ಜ್ಯೂವೆಲ್ಸ್ ಫೇರ್ ನಗರದ ಅತ್ಯುತ್ತಮ ಆಭರಣ ಪ್ರದರ್ಶನಗಳಲ್ಲಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಮುಂದಿನ
ಹಬ್ಬ ಉತ್ಸವಗಳಿಗೆ ಹಾಗೂ ಸಂಭವನೀಯ ವಧುವರರು ಈಗಲೇ ನಿಮ್ಮ ಆಭರಣ ಬುಕ್ ಮಾಡಿರಿ. ಇಂತಹ ಆಭರಣ
ಪ್ರದರ್ಶನ ಅತ್ಯುತ್ತಮ ಆಭರಣ, ವಿನ್ಯಾಸ ಮತ್ತು ಅಮೂಲ್ಯ ಹರಳುಗಳನ್ನು ಒಂದೇ ಸೂರಿನಡಿ ನೀಡುತ್ತದೆ. ಇದು ದಕ್ಷಿಣ
ಭಾರತದಲ್ಲಿ ಅನನ್ಯ ಮತ್ತು ವಿಶ್ವಮಟ್ಟದ ಆಭರಣ ಕೊಳ್ಳಲು ಪರಿಪೂರ್ಣ ತಾಣವಾಗಿದೆ” ಎಂದರು.
ಪ್ರದರ್ಶನದಲ್ಲಿ ಐಷಾರಾಮಿ ಆಭರಣಗಳು ಬೆಂಗಳೂರು, ನವದೆಹಲಿ, ಮುಂಬೈ, ಜೈಪುರ, ಸೂರತ್ ಮತ್ತು
ಹೈದರಾಬಾದ್‌ನ ಮುಂಚೂಣಿಯ ಬ್ರಾಂಡ್‌ಗಳು ಎಲ್ಲ ಬ್ರಾಂಡೆಡ್ ಆಭರಣಗಳಿಗೆ ಅತ್ಯಂತ ಆಕರ್ಷಕ ವೇದಿಕೆ ಸೃಷ್ಟಿಸಿವೆ.
ಅಂತಾರಾಷ್ಟ್ರೀಯ ಆಭರಣ ವಿನ್ಯಾಸಗಳ ಸಾಲಿಗೆ ಭಾರತದ ಮೂಲೆ ಮೂಲೆಯಿಂದ ಎಚ್ಚರಿಕೆಯಿಂದ ಆಯ್ದ ಆಭರಣ
ವಿನ್ಯಾಸಗಳು ಮತ್ತು ಬ್ರಾಂಡ್‌ಗಳು ಸೇರಿವೆ, ಅವುಗಳಲ್ಲಿ:
 ಶೋಭಾ ಅಸರ‍್ಸ್- ಬೆಂಗಳೂರು/ಮುಂಬೈ
 ಗೋಲ್ಡನ್ ಜ್ಯೂವೆಲ್ಸ್ ಬೈ ಆನಂದ್ ಶಾ-ಸೂರತ್
 ಆಬೂಷಣ್-ಬೆಂಗಳೂರು
 ಪಿ.ಸಿ.ಚಂದ್ರ ಜ್ಯೂವೆಲ್ಲರ‍್ಸ್
 ಕ್ರಿಯೇಷನ್ಸ್ ಜ್ಯೂವೆಲ್ಲರಿ-ಬೆಂಗಳೂರು
 ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜ್ಯೂವೆಲ್ಲರಿ-ಬೆಂಗಳೂರು
 ನಿಖಾರ್ ಜ್ಯೂವೆಲ್ಸ್-ಬೆಂಗಳೂರು
 ಅನನ್ಯ ಜ್ಯೂವೆಲ್ಸ್-ಬೆಂಗಳೂರು
 ಕಲಶ ಜ್ಯೂವೆಲ್ಸ್
 ಡೈಮಂಡ್ ಮಂತ್ರ-ಬೆಂಗಳೂರು
 ರೇನಾ ಜೆಮ್ಸ್ ಅಂಡ್ ಜ್ಯೂವೆಲ್ಸ್-ಮುಂಬೈ
 ಗೋಲ್ಡ್ ಕ್ಯಾರಟ್-ದೆಹಲಿ
 ಸೆಗಲ್ ಜ್ಯೂವೆಲ್ಲರ‍್ಸ್-ದೆಹಲಿ
 ಝಿವಾ ಕ್ರಿಯೇಷನ್ಸ್-ಮುಂಬೈ
 ನೇಹಾ ಕ್ರಿಯೇಷನ್ಸ್-ಮುಂಬೈ
 ವಿತ್ರಾಗ್ ಜ್ಯೂವೆಲ್ಸ್-ಬೆಂಗಳೂರು
 ಕಿಮಯಾಸ್ ಕಲೆಕ್ಷನ್-ದೆಹಲಿ
 ದಿಯಾಶ್ ಜ್ಯೂವೆಲ್ಸ್(ಬೈ ಡೊಲ್ಲಿ ಗುರ್ಬಾನಿ)-ಹೈದರಾಬಾದ್
 ಅಬಿರಾ ಜ್ಯೂವೆಲ್ಲರಿ-ಬೆಂಗಳೂರು/ಕೊಲ್ಕತಾ
 ರೇಣುಕಾ ಫೈನ್ ಜ್ಯೂವೆಲ್ಲರಿ-ಮುಂಬೈ
 ಮೋದಿಗೋಲ್ಡ್-ದೆಹಲಿ
 ಎಸ್.ಎಸ್.ಆರ್.ಜ್ಯೂವೆಲ್ಸ್-ಬೆಂಗಳೂರು
 ಝೂರಿ ಜ್ಯೂವೆಲ್ಸ್-ಮುಂಬೈ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಂಗಗಳೂರಿನಲಿ ಏಷ್ಯಾ ಜ್ಯೂವೆಲ್ಸ್ ಫೇರ್ 2019 - Chitratara.com
Copyright 2009 chitratara.com Reproduction is forbidden unless authorized. All rights reserved.