Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೆಕ್ಕಿಗೊಂದು ಮೂಗುತಿ ನಾಳೆಯಿಂದ ತೆರೆಗೆ
Posted date: 01 Thu, Aug 2019 01:50:16 PM

ಮಾಯಾ ಮೂವೀಸ್ ಮೇಕರ‍್ಸ್ ಲಾಂಛನದಲ್ಲಿ, ಜಿ.ಕೆ. ಮಾಧುರಿ ಉಮೇಶ್ ನಿರ್ಮಿಸಿರುವ ಬೆಕ್ಕಿಗೊಂದು ಮೂಗುತಿ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಸ್ಲಿ ಚಾಕೋ ನಿರ್ದೇಶಿಸಿರುವ ಈ ಚಿತ್ರಕ್ಕೆ ಛಾಯಾಗ್ರಹಣ - ರುದ್ರಮುನಿ, ಸಂಗೀತ - ವಿಶಾಖ್ ವಸಿಷ್ಠ, ಸಹ ಸಾಹ - ಹ್ಯಾರಿಸ್ ಜಾನಿ, ಸಂಕಲನ-ಶ್ರೀನಿವಾಸನ್, ಅರುಣ್,  ನೃತ್ಯ - ಚಂದ್ರಕಲಾ, ಕಪಿಲ್,  ಸಹನಿರ್ದೇಶನ ಮುತ್ತುರಾಜ್, ಕಲೆ-ಮಣಿ ಅರುಣ್,  ತಾರಾಗಣದಲ್ಲಿ - ಸುಷ್ಮ, ರಮೇಶ್ ಭಟ್, ಬೆಂಗಳೂರು ನಾಗೇಶ್, ಮುನಿ, ವಿವಿನ್, ಉಮೇಶ್ ಮುಂತಾದವರಿದ್ದರೆ. ಈ ಚಿತ್ರಕ್ಕೆ  ಬೆಂಗಳೂರು, ತುಮಕೂರು, ದೇವರಾಯನದುರ್ಗ, ಕನಕಪುರ, ಮೇಕೆದಾಟು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಕಥಾವಸ್ತು ಏಲಿಯನ್ ಲವ್ ಇನ್ ದಿಸ್ ವರ್ಲ್ಡ್ .

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಕ್ಕಿಗೊಂದು ಮೂಗುತಿ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.