Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಂಡ್ಯದಲ್ಲಿ ಘರ್ಜನೆ
Posted date: 22 Thu, Mar 2018 08:29:34 AM
ಮೆಗಾಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ದಿಲ್ ಸತ್ಯ ನಿರ್ಮಾಣದೊಂದಿಗೆ ನಿರ್ದೇಶಿಸುತ್ತಿದ್ದಾರೆ.  ಈ ಚಿತ್ರಕ್ಕೆ ಮಂಡ್ಯದಲ್ಲಿ ಹಾಡೊಂದರ ಚಿತ್ರೀಕರಣ ಹಾಗೂ ಫೈಟೊಂದರ ಚಿತ್ರೀಕರಣ ಪೂರೈಸಿ ತಂಡ ನಗರಕ್ಕೆ ಹಿಂದಿರುಗಿದೆ. ಚಿತ್ರಕ್ಕೆ ಛಾಯಾಗ್ರಹಣ - ವೀರೇಶ್.ಎನ್.ಟಿ.ಎ, ಸಮಗೀತ - ವಿನುಮನಸ್. ಸಾಹಸ - ಥ್ರಿಲ್ಲರ್ ಮಂಜು, ಸಂಕಲನ - ಅರುಣ್ ಥಾಮಸ್, ನೃತ್ಯ - ಏಜಸ್ ಸರ್ದಾರಿಯ,  ತಾರಾಗಣದಲ್ಲಿ - ರವೀಂದ್ರ ತೇಜ್, ತೇಜಸ್ವಿನಿ, ದತ್ತಣ್ಣ, ರವಿಕಾಳೆ, ಮುಖೇಶ್ ತಿವಾರಿ, ಸಂಗೀತ, ರಮಾನಂದ್, ಸಿ.ಎಸ್. ಪಾಟೀಲ್, ಕರಾಟೆ ರಾಜ ಮುಂತಾದವರು ಅಭಿನಯಿಸುತ್ತಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಂಡ್ಯದಲ್ಲಿ ಘರ್ಜನೆ - Chitratara.com
Copyright 2009 chitratara.com Reproduction is forbidden unless authorized. All rights reserved.