Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಡಿಕೇರಿಯಲ್ಲಿ ದೃಗಾಂತರ
Posted date: 14 Tue, Jan 2020 12:09:11 PM

ದೇವನಗರಿ ಸ್ಟುಡಿಯೋಸ್ ಲಾಂಛನದಲ್ಲಿ ರಂಜಿತ್ ಗೌಡ.ಕೆ, ನಿರ್ಮಾಣದ ದೃಗಾಂತರ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ಶೋಭರಾಜ್, ರಂಜಿತ್ ಗೌಡ, ಇವರುಗಳ, ಅಭಿನಯದಲ್ಲಿ ಹಲವಾರು ದೃಶ್ಯಗಳು ಹಾಗೂ ವಾಗ್ವಾದ ದೃಶ್ಯಗಳು ಚಿತ್ರೀಕರಣವಾದವು. ಅಂಕಿತ್ ವಿ ಹೆಗಡೆ - ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕಥೆ-ಗೌತಮ್ ಮೋಹನ್ ರಾಜ್, ಹಾಡುಗಳು - ಸನಿತ್ ಕುಮಾರ್, ನಾಗಾರ್ಜುನ್ ಶರ್ಮ, ಅಂಕಿತ್ ವಿ ಹೆಗಡೆ, ಛಾಯಾಗ್ರಹಣ - ಗೋವಿಂದರಾಜನ್, ಸಂಗೀತ-ಜಿ.ಆರ್. ರಾಯನ್, ಸಂಕಲನ-ಜಗದೀಶ್, ಕಲೆ-ಅನಿಲ್, ನಿರ್ದೇಶನ ಸಹಾಯ - ಎಸ್.ಶ್ರೀಚರಣ್, ಕಿರಣ್ ೪ಕೆ, ಗಣೇಶ್ ಎಲ್,ಲೋಹಿತ್, ದೀಪಕ್, ನಿರ್ಮಾಣ ನಿರ್ವಹಣೆ - ಕೆ.ಎಸ್. ಪ್ರಕಾಶ್, ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ತಾರಾಗಣದಲ್ಲಿ ರಂಜಿತ್ ಗೌಡ, ನಿಖಿತಾ ಸ್ವಾಮಿ, ಶೋಭರಾಜ್, ಲಕ್ಷ್ಮೀ ಭಟ್, ನಂದೀಶ್, ಸಂದೇಶ್ ಮುಂತಾದವರಿದ್ದಾರೆ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಡಿಕೇರಿಯಲ್ಲಿ ದೃಗಾಂತರ - Chitratara.com
Copyright 2009 chitratara.com Reproduction is forbidden unless authorized. All rights reserved.