Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಜ್ರಮುಖಿ ಡಬ್ಬಿಂಗ್ ಮುಕ್ತಾಯ
Posted date: 08 Thu, Mar 2018 03:41:11 PM
ಶ್ರೀ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ ಬರೆದು ನಿರ್ಮಾಣ  ಶಶಿಕುಮಾರ್, ಇವರ ವಜ್ರಮುಖಿ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಇವರು ಈ ಹಿಂದೆ ಸಿಗಂದೂರು ಚೌಡೇಶ್ವರಿ ಮಹಾತ್ಮೆ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಸಂಕಲನ-ನಿರ್ದೇಶನ-ಆದಿತ್ಯ ಕುಣಿಗಲ್, ಛಾಯಾಗ್ರಹಣ - ಪಿ.ಕೆ.ಹೆಚ್. ದಾಸ್ ಸಂಗೀತ- ರಾಜ್‌ಭಾಸ್ಕರ್, ಸಾಹಿತ್ಯ-ವಿ.ನಾಗೇಂದ್ರಪ್ರಸಾದ್, ಸಂಭಾಷಣೆ-ವಿನಾಯಕರಾಮ್ ಕಲೆಗಾರ್-ಕಿಂಗ್ ಕಿಶೋರ್,  ಸಾಹಸ-ಕೌರವ ವೆಂಕಟೇಶ್, ನೃತ್ಯ-ಅರವಿಂದ್, ನಿರ್ವಹಣ್-ದಾಡಿ ರಮೇಶ್. ಡಾ|| ನರೇಂದ್ರ ನಾಯಕ್ ಸಾಗರ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿರುವ ಈ ಚಿತ್ರದ ತಾರಾಗಣದಲ್ಲಿ -  ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರಾಘವೇಂದ್ರ ರೈ, ಶಶಿಕುಮಾರ್, ಅನಿಲ್ ಕುಮಾರ್, ಸ್ವಪ್ನಶ್ರೀ, ಕು||ಪ್ರೇಕ್ಷಾ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಜ್ರಮುಖಿ ಡಬ್ಬಿಂಗ್ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.