Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿಷ್ಣು ಸರ್ಕಲ್ ಜಗ್ಗೇಶ್‌ರಿಂದ ಚಾಲನೆ
Posted date: 15 Fri, Sep 2017 09:05:22 AM
ತಿರುಪತಿ ಪಿಕ್ಚರ್ ಪ್ಯಾಲೇಸ್ ಲಾಂಛನದಲ್ಲಿ ಆರ್.ಬಿ. ನಿರ್ಮಾಣದ ವಿಷ್ಣು ಸರ್ಕಲ್ ಚಿತ್ರಕ್ಕೆ ನಂದಿನಿ ಬಡಾವಣೆಯ  ಗಣಪತಿದೇವಸ್ಥಾನದಲ್ಲಿ ಕಳೆದವಾರ  ಆರಂಭವಾಯಿತು. ಚಿತ್ರಕ್ಕೆ ಹಾಫ್ ಮೆಂಟಲ್ ನಿರ್ಮಾಪಕ ಶಶಿಕುಮಾರ್ ಕ್ಯಾಮೆರಾ ಚಾಲನೆ ಮಾಡಿದಾಗ ನವರಸ  ನಾಯಕ ಜಗ್ಗೇಶ್ ರವರು ಕ್ಲಾಪ್ ತೋರಿ ಚಿತ್ರೀಕರಣಕ್ಕೆ ಅಣಿ ಮಾಡಿಕೊಟ್ಟರು.  ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ - ಲಕ್ಷಿ ದಿನೇಶ್, ಛಾಯಾಗ್ರಹಣ-ಪಿ.ಎಲ್.ರವಿ, ಸಂಗೀತ-ಶ್ರೀವತ್ಸ, ಕಲೆ-ಮೈಸೂರ್ ರಾಘು, ನೃತ್ಯ-ಹೈಟ್ ಮಂಜು, ಸಾಹಸ-ಮಾಸ್ ಮಾದ, ನಿರ್ವಹಣೆ-ಸೋಮಣ್ಣ, ತಾರಾಗಣದಲ್ಲಿ - ಗುರುರಾಜ್ ಜಗ್ಗೇಶ್, ದಿವ್ಯಾಗೌಡ,  ಸಮಿತಾ ವಿನ್ಯ, ದತ್ತಣ್ಣ, ಬಿರಾದರ್, ರಾಕ್‌ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ,ಸಂದೇಶ್, ಹಾಗೂ ವಿ.ಮನೋಹರ್ ಅಭಿನಯಿಸುತ್ತಿದ್ದಾರೆ.
 
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಷ್ಣು ಸರ್ಕಲ್ ಜಗ್ಗೇಶ್‌ರಿಂದ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.