Chief Editor
Manohar. R (Manu)
Photo Journalist
chitrataramanu@gmail.com
+91 9845549026
ವೈರ ಡಿ.ಟಿ.ಎಸ್. ಮುಕ್ತಾಯ
Posted date: 10 Mon, Apr 2017 08:05:37 AM

ಧರ್ಮಶ್ರೀ ಎಂಟರ್‌ಪ್ರೈಸಸ್ - ಗೀತಾ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ, ರಥಾವರ ಚಿತ್ರದ ನಿರ್ಮಾಪಕ, ಧರ್ಮಶ್ರೀ ಮಂಜುನಾಥ್ ನಿರ್ಮಿಸುತ್ತಿರುವ ವೈರ ಚಿತ್ರಕ್ಕೆ ಬಾಲಾಜಿ ಸ್ಟುಡಿಯೋದಲ್ಲಿ ಡಿ.ಟಿ.ಎಸ್. ಕಾರ್ಯ ಪೂರ್ಣಗೊಂಡಿತು. ಈ ಚಿತ್ರಕ್ಕೆ  ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ನವರಸನ್, ಛಾಯಾಗ್ರಹಣ - ನಿತಿನ್, ಸಂಗೀತ - ರವಿಬಸ್ಸೂರ್, ಸಾಹಸ - ಅಲ್ಟಿಮೆಟ್ ಶಿವು, ಕಲೆ- ರವಿ ಪೂಜಾರಿ, ನಿರ್ವಹಣೆ - ಚಿತ್ತರಂಜನ್, ಹಾರರ್ -ಕಾಮಿಡಿ -ಕ್ರೈಂ- ಥ್ರಿಲ್ಲರ್- ಲವ್-ರಿವೇಂಜ್ -ಪ್ರೆಂಡ್‌ಷಿಪ್- ಗ್ಲಾಮರ್-ಆಕ್ಷನ್ -ನವರಸಭರಿತ ಈ ಚಿತ್ರದಲ್ಲಿ ನವರಸನ್, ಪ್ರಿಯಾಂಕ ಬಲ್ಲಾಳ್, ಶರಣ್, ಅಜಯ್, ತಬಲಾನಾಣಿ, ಭರತ್ ಸಿಂಗ್, ಹ್ಯಾರಿ, ಕೃಷ್ಣಶ್ರೀ, ಮಾ||ಸುಜಿತ್, ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ವೈರ ಡಿ.ಟಿ.ಎಸ್. ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.