Chief Editor
Manohar. R (Manu)
Photo Journalist
chitrataramanu@gmail.com
+91 9845549026
ವೈರ ಪ್ರಥಮ ಪ್ರತಿ ಸಿದ್ಧ
Posted date: 18 Thu, May 2017 09:29:02 AM

ಧರ್ಮಶ್ರೀ ಎಂಟರ್‌ಪ್ರೈಸಸ್, ಗೀತಾ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ರಥಾವರ ಚಿತ್ರದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ನಿರ್ಮಿಸುತ್ತಿರುವ ವೈರ ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದೆ. ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ  ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ನವರಸನ್, ಛಾಯಾಗ್ರಹಣ - ನಿತಿನ್, ಸಂಗೀತ - ರವಿಬಸ್ಸೂರ್, ಸಾಹಸ - ಅಲ್ಟಿಮೆಟ್ ಶಿವು, ಕಲೆ- ರವಿ ಪೂಜಾರಿ, ನಿರ್ವಹಣೆ - ಚಿತ್ತರಂಜನ್ ಅವರದ್ದು

ಹಾರರ್, ಕಾಮಿಡಿ, ಕ್ರೈಂ, ಥ್ರಿಲ್ಲರ್, ಲವ್, ರಿವೇಂಜ್, ಪ್ರೆಂಡ್‌ಷಿಪ್, ಗ್ಲಾಮರ್, ಆಕ್ಷನ್ ಸೇರಿದಂತೆ ನವರಸಭರಿತ ಈ ಚಿತ್ರದಲ್ಲಿ ನವರಸನ್, ಪ್ರಿಯಾಂಕ ಬಲ್ಲಾಳ್, ಶರಣ್, ಅಜಯ್, ತಬಲಾನಾಣಿ, ಭರತ್ ಸಿಂಗ್, ಹ್ಯಾರಿ, ಕೃಷ್ಣಶ್ರೀ, ಮಾ||ಸುಜಿತ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವೈರ ಪ್ರಥಮ ಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.