Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶ್ರೀಮುರಳಿ ಸಂಹಾರ ಟೀಸರ್ ಅನ್ನು ಇಷ್ಟಪಟ್ಟರು
Posted date: 04 Thu, Jan 2018 10:12:02 AM

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು  ಸಂಹಾರ ಚಿತ್ರದ ಥೀಮ್ ಟೀಸರ್ ಅನ್ನು ನೋಡಿ ಬಹಳ ಇಷ್ಟಪಟ್ಟರು. ಈ ಟೀಸರ್ ಜನರಿಗೆ ಬಹಳ ಆಸಕ್ತಿಯನ್ನು ಕೆರಳಿಸಿ ಚಿತ್ರಮಂದಿರಕ್ಕೆ ಕರೆತರುತ್ತದೆ ಎಂದು ಹೇಳಿದರು.  ನಿರ್ದೇಶಕರಾದ ಗುರುದೇಶಪಾಂಡೆ ಮತ್ತು ಸಂಹಾರ ಚಿತ್ರತಂಡಕ್ಕೆ ಶುಭಕೋರಿದ್ದಾರೆ   


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀಮುರಳಿ ಸಂಹಾರ ಟೀಸರ್ ಅನ್ನು ಇಷ್ಟಪಟ್ಟರು - Chitratara.com
Copyright 2009 chitratara.com Reproduction is forbidden unless authorized. All rights reserved.