Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ಯದಲ್ಲೇ ಕೆಂಗುಲಾಬಿ ತೆರೆಗೆ
Posted date: 09 Tue, Jan 2018 09:59:46 AM
ವೈಷ್ಣೋದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ಘನಶ್ಯಾಮ ಭಾಂಡಗೆ ನಿರ್ಮಿಸಿರುವ ‘ಕೆಂಗುಲಾಬಿ‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಂ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಬಸವಗೌಡ ಮಾಲಿಪಾಟೀಲ ಈ ಚಿತ್ರದ ಸಹ ನಿರ್ಮಾಪಕರು. ಸಮಾಜಿಕ ಕಳಕಳಿಯಿರುವ ಈ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಪ್ರಶಂಸೆಯ ಮಾತುಗಳನ್ನಾಡಿದೆ. 
   ಹನುಮಂತ ಹಾಲಿಗೇರಿಯವರ ಕೆಂಗುಲಾಬಿ ಕಾದಂಬರಿ ಆಧಾರಿತ ಈ ಚಿತ್ರವನ್ನು ಶ್ರೀಧರ್ ಜಾವುರ್ ನಿರ್ದೇಶಿಸಿದ್ದಾರೆ. ರಾಜಕಿಶೋರ್ ರಾವ್ ಸಂಗೀತ ನಿರ್ದೇಶನ, ಕುಮಾರ್ ಚಕ್ರವರ್ತಿ ಛಾಯಾಗ್ರಹಣ, ಹರೀಶ್ ಬೈರಾಪಟ್ಟಣ ಸಂಕಲನ ಹಾಗೂ ಸುರೇಶ್ ಗುಟ್ಟಹಳ್ಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃತಿಕ ರವೀಂದ್ರ, ಗೌರೀಶ್ ಅಕ್ಕಿ, ಕ್ಷಮ ಹೊಸ್ಕೆರೆ, ಕಲ್ಲೇಶ್ ಕೊಪ್ಪಳ್, ಯೋಗಿತ, ಮೀನ, ಕಸ್ತೂರಿ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ ಕೆಂಗುಲಾಬಿ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.