Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಿನಿ ಕಲಾವಿದರಿಗೆ ನೆರವಾದ ನಟಿ ಮಾಳವಿಕ ಅವಿನಾಶ್.
Posted date: 14 Sun, Jun 2020 02:54:40 PM
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಕಲಾವಿದರಿಗೆ ದಿನ ಬಳಕೆಯ ಕಿಟ್ ನಟಿ ಮಾಳವಿಕ ಅವಿನಾಶ್ ವಿತರಣೆ ಮಾಡಿದರು. ಸಹ ಕಲಾವಿದರು, ಮೇಕಪ್ ಕಲಾವಿದರು, ಲೈಟ್ಮೆನ್ಸ್,  ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ನೆರವು. ನಗರದ ವಿದ್ಯಾಭಾರತೀ ಕಲ್ಯಾಣ ಮಂಟಪ ದಲ್ಲಿ ಕಿಟ್ ವಿತರಣೆ. ಸಿನಿನಾ ಚಿತ್ರೀಕರಣ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಸಿನಿ ಕಲಾವಿದರು. ನೂರಕ್ಕೂ ಹೆಚ್ಚು ಕಲಾವಿದರಿಗೆ ಕಿಟ್ ವಿತರಿಸಿ ನೆರವಿಗೆ ನಿಂತ ಮಾಳವಿಕ.
ಮೈಸೂರು ಶಿವು ನೇತೃತ್ವದಲ್ಲಿ ಕಲಾವಿದರಿಗೆ ಕಿಟ್ಟ ವಿತರಣೆ
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಿನಿ ಕಲಾವಿದರಿಗೆ ನೆರವಾದ ನಟಿ ಮಾಳವಿಕ ಅವಿನಾಶ್. - Chitratara.com
Copyright 2009 chitratara.com Reproduction is forbidden unless authorized. All rights reserved.