Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹರಿಹರನಾಗಿ ಡಾ ಶಿವರಾಜ್‌ಕುಮಾರ್
Posted date: 04 Wed, Oct 2017 10:32:39 AM
ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಣ್ಣ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ ಹರಿಹರ ಚಿತ್ರವು  ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಪ್ರಮೋದ್ ಚಕ್ರವರ್ತಿ, ಛಾಯಾಗ್ರಹಣ - ಜೆ.ಎಸ್.ವಾಲಿ, ಸಂಗೀತ - ಎಸ್.ಆರ್. ಕ್ರಿಶ್, ಸಂಕಲನ - ಬಸವರಾಜ ಅರಸ್,ಕಲೆ- ಮೋಹನ್ ಪಂಡಿತ್, ಸಾಹಸ- ಡಿಫರೆಂಟ್ ಡ್ಯಾನಿ, ವಿಜಿ,  ಸಾಹಿತ್ಯ-ವಿ ಮನೋಹರ್, ಡಾ. ನಾಗೇಂದ್ರ ಪ್ರಸಾದ್, ನಿರ್ವಹಣೆ-ವಜ್ರೇಶ್ವರಿ ಮಲ್ಲಿಕಾರ್ಜುನ,  ಕರುನಾಡ ಚಕ್ರವರ್ತಿ ಡಾ|| ಶಿವರಾಜ್ ಕುಮಾರ್, ಅಭಿನಯದ ಈ ಚಿತ್ರದಲ್ಲಿ  ಮೂರು ಜನ ನಾಯಕಿಯರು ಬರುತ್ತಾರೆ, ಉಳಿದ ತಾರಾಗಣದ ಆಯ್ಕೆ ಅಂತಿಮ ಹಂತದಲ್ಲಿದೆ. ೫ ಹಾಡುಗಳಿರುವ ಈ ಚಿತ್ರ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಸಂಪೂರ್ಣ ಫ್ಯಾಮಿಲಿ, ಸೆಂಟಿಮೆಂಟ್, ಆಕ್ಷನ್, ಕಾಮಿಡಿ, ಕಥಾವಸ್ತುವಾಗಿದೆ.  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹರಿಹರನಾಗಿ ಡಾ ಶಿವರಾಜ್‌ಕುಮಾರ್ - Chitratara.com
Copyright 2009 chitratara.com Reproduction is forbidden unless authorized. All rights reserved.