Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಾಲು-ತುಪ್ಪ ನಾಳೆಯಿಂದ ತೆರೆಗೆ
Posted date: 02 Thu, Nov 2017 03:49:23 PM
ಸ್ಮಿತಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ದೊಡ್ಮನೆ ವೆಂಕಟೇಶ್ ಅವರ ನಿರ್ಮಾಣದ, ಶಶಾಂಕರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹಾಲು ತುಪ್ಪ‘ ಚಿತ್ರವು ನಾಳೆಯಿಂದ ತೆರೆ ಕಾಣುತ್ತಿದೆ. ತಿಥಿಖ್ಯಾತಿಯ ಸೆಂಚುರಿಗೌಡ ಹಾಗೂ ಗಡ್ಡಪ್ಪ ಪ್ರಮುಖ ಪಾತ್ರಗಳಲ್ಲಿ  ಅಭಿನಯಿಸಿರುವ  ಈ ಚಿತ್ರಕ್ಕೆ ನಿರ್ದೇಶಕ ಶಶಾಂಕರಾಜ್ ಅವರೇ ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಆರ್.ವಿ.ನಾಗೇಶ್ವರರಾವ್ ಅವರ ಛಾಯಾಗ್ರಹಣ, ಇಂದ್ರಸೇನಾ ಅವರ ಸಂಗೀತವಿದ್ದು, ಪವನ್ ಸೂರ್ಯ, ಸಂಹಿತಾ ವಿನ್ಯ, ಹೊನ್ನವಳ್ಳಿ ಕೃಷ್ಣ, ನಾಗರಾಜಕೋಟೆ, ಬಸವರಾಜಕಟ್ಟಿ, ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಾಲು-ತುಪ್ಪ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.