Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಿಂದಿ ಆಲ್ಬಮ್ ಸಾಂಗ್‌ನಲ್ಲಿ ಕನ್ನಡದ ಬೆಡಗಿ ಸಹೇರಾ ಅಫ್ಜಾ
Posted date: 26 Thu, Apr 2018 09:24:52 AM
ಕನ್ನಡದ ನಟಿ ಹಾಗೂ ರೂಪದರ್ಶಿ ಸಾಹೇರ ಅಫ್ಜಾ ಬಾಲಿವುಡ್‌ನ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾರಿ ಹಾಗು ಜ್ಯುವೆಲ್ರಿ ಬ್ರಾಂಡ್ಗಳಿಗೆ ಬ್ರಾಂಡ್ ಮಾಡಲ್ ಆಗಿದ ಸಾಹೀರ ಅಫ್ಜಾ.ಈಗ ಬಾಲಿವುಡ್‌ನ ಖ್ಯಾತ ಖಳನಟ ಏಝಜ್ ಖಾನ್ ಜೊತೆ ಕುಚ್ ಇಸ್ ತರ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ .
ಇದೀಗ ತಾನೆ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿರೊ ಸಾಹೀರ ಬೀಗ ಚಿತ್ರದ ಮೂಲಕ ಬಣ್ಣ ಹಚ್ಚಿದ್ದು.ರೂಪದರ್ಶಿ‌ಯಾದ ಇವರಿಗೆ ಬಾಲಿವುಡ್ಗೆ ಎಂಟ್ರಿ ಸಿಕ್ಕಿದ್ದು ಖುಷಿ ತಂದುಕೊಟ್ಟಿದೆ‌ಯಂತೆ .
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಿಂದಿ ಆಲ್ಬಮ್ ಸಾಂಗ್‌ನಲ್ಲಿ ಕನ್ನಡದ ಬೆಡಗಿ ಸಹೇರಾ ಅಫ್ಜಾ - Chitratara.com
Copyright 2009 chitratara.com Reproduction is forbidden unless authorized. All rights reserved.