Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹುಲಿದುರ್ಗಾ ಮೊದಲ ಪ್ರತಿ ಸಿದ್ಧ
Posted date: 15 Sat, Jul 2017 10:18:26 AM
ಕೆ.ವಿ.ಎಸ್. ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಸುಧಾಕರ್ ನಿರ್ಮಿಸುತ್ತಿರುವ  ಹುಲಿದುರ್ಗಾ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿರುವ  ಈ ಚಿತ್ರದ ನಿರ್ದೇಶನ- ವಿಕ್ರಮ್ ಯಶೋಧರ.ಎಸ್, ಛಾಯಾಗ್ರಹಣ -ರಮೇಶ್ ರಾಜ್, ಸಂಕಲನ- ಈಶ್ವರ್.ಇ.ಎಸ್, ಸಂಗೀತ-ಸಿದ್ದು, ಕುಮಾರ್, ಕಲೆ-ರೇವಣ್ಣ, ಸಾಹಿತ್ಯ - ಡಾ||ವಿ.ನಾಗೇಂದ್ರಪ್ರಸಾದ್, ಮನೋಹರ್ ಕಿರಾಳು, ಸಾಹಸ-ಡ್ಯಾನಿ, ಜಾನಿ, ಲೋಬೋ, ಸಹನಿರ್ದೇಶನ-ಮಹೇಶ್, ನಿರ್ವಹಣೆ-ಮೈಸೂರು ಕೃಷ್ಣ, ಮಂಜುನಾಥಸ್ವಾಮಿ.  ತಾರಾಗಣದಲ್ಲಿ - ಸುಪ್ರೀತ್, ನೇಹಾ ಪಾಟೀಲ್, ರಘುವಿಜಯ್, ಗುರುರಾಜ್ ಹೊಸಕೋಟೆ, ನಿಶಾಂತ್, ಲಕ್ಷ್ಮಣ್, ಭೂಪತಿ, ಗಣಪತಿ, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹುಲಿದುರ್ಗಾ ಮೊದಲ ಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.