Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪಂಚತಂತ್ರ ಚಿತ್ರದ ವಿಜಯ ಕರ್ನಾಟಕದ ಶ್ರೀವತ್ಸ ನಾಡಿಗ್ ಬಿಡುಗಡೆ ಮಾಡಿದರು
Posted date: 18 Thu, Oct 2018 05:56:42 PM

ಯೋಗರಾಜ್ ಸಿನಿಮಾಸ್ ಲಾಂಚನದಲ್ಲಿ ನಿರ್ಮಾಣವಾಗುತ್ತಿರುವ ‘ಪಂಚತಂತ್ರ‘ ಚಿತ್ರದ ಟೀಸರನ್ನು ಅಕ್ಟೋಬರ್ ೧೫ರಂದು ಖ್ಯಾತ ನಿರ್ದೇಶಕ ಸಂತೋಷ್ ಆಂದರಾಮ್ ಹಾಗೂ ವಿಜಯ ಕರ್ನಾಟಕದ ಶ್ರೀವತ್ಸ ನಾಡಿಗ್ ಬಿಡುಗಡೆ ಮಾಡಿದರು. ಇದೇ ತಿಂಗಳ ಕೊನೆಯಲ್ಲಿ ಹಾಡುಗಳು ಬಿಡುಗಡೆಯಾಗಲಿದ್ದು, ಚಿತ್ರ ನವಂಬರ್‌ನಲ್ಲಿ ತೆರೆಗೆ ಬರಲಿದೆ.

ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಸುಜ಼್ಞಾನ್ ಛಾಯಾಗ್ರಹಣ, ಮಧು ಸಂಕಲನ, ಹೊಸಮನೆ ಮೂರ್ತಿ ಕಲಾ ನಿರ್ದೇಶನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ಜಾಲಿಬಾಸ್ಟಿನ್, ವಿನೋದ್ ಅವರ ಸಾಹಸ ನಿರ್ದೇಶನವಿದೆ.
ವಿಹಾನ್, ಸೋನಾಲ್ ಮಂತೆರೊ, ಅಕ್ಷರ ಗೌಡ, ರಂಗಾಯಣ ರಘು,  ದೀಪಕ್ ಶೆಟ್ಟಿ ಸಿಮ್ರಾನ್, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಂಚತಂತ್ರ ಚಿತ್ರದ ವಿಜಯ ಕರ್ನಾಟಕದ ಶ್ರೀವತ್ಸ ನಾಡಿಗ್ ಬಿಡುಗಡೆ ಮಾಡಿದರು - Chitratara.com
Copyright 2009 chitratara.com Reproduction is forbidden unless authorized. All rights reserved.