Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪುಟಾಣಿ ಪವರ್ ನಾಳೆಯಿಂದ ತೆರೆಗೆ
Posted date: 23 Thu, May 2019 04:39:22 PM

ಎಸ್.ವಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜಶೇಖರ್ ವಿ.ಎಂ ಅವರು ನಿರ್ಮಿಸಿರುವ ‘ಪುಟಾಣಿ ಪವರ್‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎಂ.ಗಜೇಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಜಯ್ ಕೃಷ್ಣ ಡಿ ಸಂಗೀತ ನೀಡಿದ್ದಾರೆ. ಜೀವ ಅಂತೋಣಿ ಛಾಯಾಗ್ರಹಣ ಹಾಗೂ ಶ್ರೀ ಜವಳಿ ಅವರ ಸಂಕಲನವಿರುವ  ಈ ಚಿತ್ರದ ಹಾಡುಗಳನ್ನು ಎಂ.ಗಜೇಂದ್ರ, ಸುನೀಲ ಹರದೂರು, ರಂಗನಾಥ್.ಎನ್ ಬರೆದಿದ್ದಾರೆ.
ಆರಾಧನಾ ಭಟ್, ಮಹೇಂದ್ರ ಮನ್ನೊತ್, ದೊಡ್ಡ ರಂಗೇಗೌಡ, ಹರಿಣಿ, ಪ್ರೀತಿ ರಾಜ್, ಬದ್ರಿ, ಶ್ರೀರಕ್ಷ, ಅಕ್ಷಯ್, ಐಶ್ವರ್ಯ, ಮನೋಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪುಟಾಣಿ ಪವರ್ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.