Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾಹಾಕಾವ್ಯ ನಾಳೆಯಿಂದ ತೆರೆಗೆ
Posted date: 25 Thu, Apr 2019 09:53:32 AM

ಎಸ್.ಆರ್.ಕೆ ಪಿಕ್ಚರ್ಸ್ ಲಾಂಛನದಲ್ಲಿ ವಿಜಯ ಎಸ್ ಅವರು ನಿರ್ಮಿಸಿರುವ ‘ಮಾಹಾಕಾವ್ಯ‘ ಚಿತ್ರ ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶ್ರೀದರ್ಶನ್ ಪರಿಕಲ್ಪನೆ, ಚಿತ್ರಕಥೆ, ನಿರ್ದೇಶನದ ಈ ಚಿತ್ರಕ್ಕೆ ಮನೋರಂಜನ್ ಪ್ರಭಾಕರ್ ಸಂಗೀತ ನೀಡಿದ್ದಾರೆ. ಸಂಗೀತ ರಾಜ ಹಿನ್ನಲೆ ಸಂಗೀತ ನೀಡಿದ್ದಾರೆ. ಮುತ್ತುರಾಜ್ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನವಿರುವ ಈ ಚಿತ್ರಕ್ಕೆ ವಸಂತ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ. ಶ್ರೀದರ್ಶನ್ ಹಾಗೂ ಪುರುಷೋತ್ತಮ್ ಕಣಗಾಲ್ ಸಂಭಾಷಣೆ ಬರೆದಿದ್ದಾರೆ.
ಶ್ರೀದರ್ಶನ್, ರಶ್ಮಿ ಪ್ರಭಾಕರ್, ರಾಮಕೃಷ್ಣ, ಅನಂತವೇಲು, ಲಕ್ಷ್ಮೀ ಭಟ್, ವಲ್ಲಭ್, ಗಿರೀಶ್, ಗಣೇಶ್ ರಾವ್, ಅರವಿಂದ್, ಸ್ನೇಹ ಸ್ವಾಭಿಮಾನಿ, ನಾಗರಾಜ್ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಹಾಕಾವ್ಯ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.