Chief Editor
Manohar. R (Manu)
Photo Journalist
chitrataramanu@gmail.com
+91 9845549026
ರೇಸ್ಚಿತ್ರ ನಾಳೆಯಿಂದ ತೆರೆಗೆ
Posted date: 23 Thu, May 2019 04:36:12 PM

ಎಸ್.ವಿ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ವಿ.ಆರ್ ಅವರು ನಿರ್ಮಿಸಿರುವ ‘ರೇಸ್‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹೇಮಂತ್ ಕೃಷ್ಣ ನಿರ್ದೇಶನದ  ಈ ಚಿತ್ರಕ್ಕೆ ಚಕ್ರವರ್ತಿ ಆವರ ಛಾಯಾಗ್ರಹಣವಿದೆ. ಕ್ರಾಂತಿ ಸಂಕಲನ, ರವಿಕಿರಣ್ ಸಂಗೀತ ನಿರ್ದೇಶನ, ಮಂತ್ರ ಆನಂದ್ ಹಿನ್ನೆಲ್ಲೆ ಸಂಗೀತ, ವೈ.ರವಿ ಸಾಹಸ ನಿರ್ದೆಶನ ಹಾಗೂ ಚಂದ್ರ ಕಿರಣ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ದಿವಾಕರ್(ಬಿಗ್‌ಬಾಸ್ ಖ್ಯಾತಿ), ಸಂತೋಷ್, ನಕುಲ್ ಗೋವಿಂದ್, ರಕ್ಷ ಶೆಣೈ, ಶ್ರುತಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರೇಸ್ಚಿತ್ರ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.