Chief Editor
Manohar. R (Manu)
Photo Journalist
chitrataramanu@gmail.com
+91 9845549026
19 Age IS ನಾನ್‌ಸೆನ್ಸ್? ಚಿತ್ರೀಕರಣ ಮುಕ್ತಾಯ
Posted date: 01 Thu, Aug 2019 01:47:09 PM

ರಾಜೇಶ್ವರಿ ಫಿಲಂ ಲಾಂಛನದಲ್ಲಿ  ಎಸ್.ಲೋಕೇಶ್ ನಿರ್ಮಾಣದ 19 Age  IS  ನಾನ್‌ಸೆನ್ಸ್?. ಚಿತ್ರಕ್ಕೆ ಹೂವೇ ಈ ನಗುವು ಹೀಗೇನೇ ಚಿರವಾಗಿ ಇರಲಿ.. ಹಾಗೂ ನಾನೇ ನಾನೇ ನಿನ್ನ ನಗುವ ಬೇಡುವೆನು ನೀನೇ ನೀನೇ ಎದುರಿಸು ಈ ಲೋಕವನು ಎರಡು ಗೀತೆಗಳನ್ನು ಡಾ. ವಿ.ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ಅಲ್ಲದೆ  ಎರಡು ಹೊಡೆದಾಟದ ದೃಶ್ಯಗಳನ್ನು ಕೌರವ ವೆಂಕಟೇಶ್ ನೇತೃತ್ವದಲ್ಲಿ ನಡೆದು ಚಿತ್ರೀಕರಣ ಪೂರ್ಣಗೊಂಡಿತು. ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಗಿಣಿ,  ಛಾಯಾಗ್ರಹಣ - ಜಿ.ವೆಟ್ರಿ, ಸಂಕಲನ-ರವಿಚಂದ್ರನ್, ಸಾಹಸ -ಶಿವು, ಹಾಡುಗಳು-ವಿ.ನಾಗೇಂದ್ರ ಪ್ರಸಾದ್, ತಾರಾಗಣದಲ್ಲಿ - ಮನುಷ್, ಮಧುಮಿತ, ಮೇಸ್ತ್ರಿ ಬಾಲು, ಸೌಭಾಗ, ಶ್ರೀಲಕ್ಷ್ಮಿ, ಕಾವ್ಯಪ್ರಕಾಶ್, ರಂಗಸ್ವಾಮಿ ಮುಂತಾದವರಿದ್ದಾರೆ.  ಲವ್-ಆಕ್ಷನ್ ಜೊತೆಗೆ ೧೯ ರಿಂದ ೨೫ ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕಿ ಜೀವನದಲ್ಲಿ ನಡೆಯುವ ಕಥಾವಸ್ತುವಿದು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - 19 Age IS ನಾನ್‌ಸೆನ್ಸ್? ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.