Chief Editor
Manohar. R (Manu)
Photo Journalist
chitrataramanu@gmail.com
+91 9845549026
3000 ನಾಳೆಯಿಂದ ತೆರೆಗೆ
Posted date: 01 Thu, Mar 2018 06:18:14 PM
ಶಂಕರ್ & ಅಸೋಸಿಯೆಟ್ಸ್ ಲಾಂಛನದಲ್ಲಿ ಶಂಕರ್ ಅವರು ನಿರ್ಮಿಸಿರುವ `3000` ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  
ರಬ್ಬುನಿ ಕೀರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಕ್ಲಾರೆನ್ಸ್ ಅಲೆನ್ ಕ್ರಾಸ್ತಾ ಸಂಗೀತ ನೀಡಿದ್ದಾರೆ. ಮನುಕೃಷ್ಣನ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನ ಹಾಗೂ ರಬ್ಬುನಿ ಕೀರ್ತಿ, ಶಿವಕಾಂತ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಗೌರೀಶ್ ಅಕ್ಕಿ, ರಬ್ಬುನಿ ಕೀರ್ತಿ, ಸುಹಾನ್, ಪ್ರಸಾದ್, ಮಹಂತೇಶ್, ಸ್ವಾತಿ, ಉಜ್ಜಾಲ, ಕಾವ್ಯ, ಪಲ್ಲವಿ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 3000 ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.