Chief Editor
Manohar. R (Manu)
Photo Journalist
chitrataramanu@gmail.com
+91 9845549026
7 ಡೇಸ್ 6 ನೈಟ್ಸ್ ಗೆ ಡಿಟಿಎಸ್
Posted date: 26 Thu, Apr 2018 02:59:21 PM
ಯಶಸ್ವಿನಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ  ರಾಜೇಶ್ ಹೆಚ್.ಆರ್. (ಬೆಳ್ಳಿ ಚಿತ್ರದ ನಿರ್ಮಾಪಕರು) ರವರ ನಿರ್ಮಾಣದ ೭ಡೇಸ್ ೬ ನೈಟ್ಸ್ ಚಿತ್ರಕ್ಕೆ ಡಿಟಿಎಸ್ ಕಾರ್ಯ ಸಾಗುತ್ತಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ -ಪರಶಿವಮೂರ್ತಿ, ಛಾಯಾಗ್ರಹಣ - ಕೌಶಿಕ್, ಸಂಗೀತ್ - ಪ್ರಮೋದ್ ಸ್ಟೀಫನ್, ಕಲೆ-ಬಾಬು ಖಾನ್, ಸಂಕಲನ - ಶಿವು, ನೃತ್ಯ - ಜಗ್ಗು, ಸಾಹಸ - ಕೌರವ ವೆಂಕಟೇಶ್, ಕೋ-ಡೈರೆಕ್ಟರ್ - ರತೀಶ್ ಜಯಂತ್, ನಿರ್ವಹಣೆ - ನರಸಿಂಹ ಜಾಲಹಳ್ಳಿ, ತಾರಾಗಣದಲ್ಲಿ - ವಿಜಯ್ ಪ್ರೀತಮ್, ನಿಖಿಲ್ ಮಾಳಿಯಾಕಳ್,  ಧನಂಜಯ, ಸಂದೀಪ್ ಅಯ್ಯರ್, ಯಶಸ್,  ಮನೋಜ್ ಕುಮಾರ್, ನಿಶಾ, ಆಧ್ಯ, ಇಚ್ಛಾ ಜಯಶ್ರೀ, ಆಶಾ, ರಮ್ಯ, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 7 ಡೇಸ್ 6 ನೈಟ್ಸ್ ಗೆ ಡಿಟಿಎಸ್ - Chitratara.com
Copyright 2009 chitratara.com Reproduction is forbidden unless authorized. All rights reserved.