Chief Editor
Manohar. R (Manu)
Photo Journalist
chitrataramanu@gmail.com
+91 9845549026
ILAYARAJA VS ILAYARAJA ? NEARLY FIVE CRORES ON 17 SONGS
Posted date: 9/September/2009

Two of the music maestro Ilayaraja films are releasing this week. That is ‘Bagyadha Balegara’ and ‘Prem Kahani’. That means nearly 17 songs of the maestro is before the film audience of Karnataka. According to the sources the songs alone storing in the camera would have touched nearly Rs.4 crores and Ilayaraja’s package deal per film is Rs.60 lakhs. That means nearly 5.20 crores money is deployed on the 15 songs from the two films. The expenditure for the songs shoot of Prem Kahani is roughly around 2.5 crores and the village based film ‘Bagyadha Balegara’ songs would be not less than Rs.1.25 crores.

Bhagyadha Balegara has eight songs in which most of them are folks. Prem Kahani has nine songs. Tippu and LN Shastry have miniscule presence while the seventeen songs of Music maestro Ilayaraja are sung by Bela Shande, Ilayaraja, Rahul, Shreya Goshal Sriram Partha Sarathi, Sadhana Sargam in Prem Kahani while in ‘Bagyadha Balegara’ the eight songs are sung by Shreya Goshal, Kunal Ganjawala, Ilayaraja, Udit Narayan, Chitra, Reeta, Karthik and Manjari. In ‘Bhagyadha Balegara’ most of them are folks and native singers contributing it have extra edge. But that has not happened even when S Narayan’s film ‘Sevanthi Sevanthi’ was scored by SA Rajakumar.

Jai Ho Kannada Mathe!

‘Prem Kahani’ the second film of director Chandru is starring Ajay and Sheela. Chandrasekhar is the cameraman. Srilakshmi Balaji productions KM vishwanath and G Ravikumar are the producers of this much expected film. This is based on a real life story says director Chandru. Prakash is the editor, Ravi Verma is the stunt director. Ramu, Madan Harini, Raghu, Imran Harsha are the choreographers. Kalyan, Nagendra Prasad and Kaviraj have penned the songs.

Rangayana Raghu, Rajesh, Sudha Belawadi, Lokanath, Mico Nagaraj and Tennis Krishna are also in the supporting cast.

Simhadri Productions ‘Bagyadha Balegara’ a film by ‘Nanda Nanditha’ producer Ramesh Kashyap that has the story from Ajay Kumar is a very crucial film for hat trick hero Shivarajakumar. He has no hits in the last year too. Navya Nair is the female lead. Sudharani, Anu Prabhakar have appeared in a song each of this film. Adhi Lokesh, Amrutha, Padmavasanthi, Sudha Belawadi, Padmini Prakash, Girish, Prakash Hegodu are in the cast.

Veteran of nearly 90 films Saiprakash is the director of this film and everyone is hoping this film to become another ‘Janumadha Jodi’ in the box office. Malavalli Saikrishna has penned the dialogues, Kaviraj and Nagendra Prasad lent the lyrics.

 

ಈ ವಾರ ತೆರೆಗೆ ಪ್ರೇಮ್ ಕಹಾನಿ
ಶ್ರೀ ಲಕ್ಷ್ಮೀ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಎಂ. ವಿಶ್ವನಾಥ್, ಜಿ.ರವಿಕುಮಾರ್ ಕೂಡಿ ನಿರ್ಮಿಸುತ್ತಿರುವ ತಾಜ್‌ಮಹಲ್ ಆರ್.ಚಂದ್ರು ನಿರ್ದೇಶನದ ಬಹುನಿರೀಕ್ಷೆಯ ಪ್ರೇಮ್ ಕಹಾನಿ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯುವ ಪ್ರೇಮಿಗಳ ನೈಜ ಕಥೆಯ - ಸಂಗೀತಮಯ ಚಿತ್ರಕ್ಕೆ ಸಂಗೀತ ಇಳಯರಾಜ, ಸಂಕಲನ ಕೆ.ಎಂ. ಪ್ರಕಾಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ, ನೃತ್ಯ ರಾಮು, ಮದನ್ ಹರಿಣಿ - ರಘು, ಇಮ್ರಾನ್, ಹರ್ಷ, ಸಾಹಿತ್ಯ ಕೆ.ಕಲ್ಯಾಣ್, ಡಾ||ನಾಗೇಂದ್ರ ಪ್ರಸಾದ್, ಕವಿರಾಜ್, ನಿರ್ಮಾಣ ವಿನ್ಯಾಸ, ಪ್ರತಿಭಾ ಸಂಶಿಮಠ ಸಹ ನಿರ್ದೇಶನ ಸುನೀಲ್, ರಾಜೇಂದ್ರ, ಶಿವಮೂರ್ತಿ, ವೆಂಕಟೇಶ್, ನಿರ್ವಹಣೆ, ಹೊಸಳ್ಳಿ ಸುಧೀಂದ್ರ, ಎ.ವಿ.ಎಂ.ಚೆನ್ನಯ್ಯ ತಾರಾಗಣದಲ್ಲಿ ಅಜಯ್, ಶೀಲಾ, ರಂಗಾಯಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೋ ನಾಗರಾಜ್ ಹಾಗೂ ಟೆನ್ನಿಸ್‌ಕೃಷ್ಣ ಅಭಿನಯಿಸಿದ್ದಾರೆ.

 

 


ಈ ವಾರ ತೆರೆಗೆ ‘ಭಾಗ್ಯದ ಬಳೆಗಾರ
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸಿರುವ ‘ಭಾಗ್ಯದ ಬಳೆಗಾರ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಗ್ರಾಮೀಣ ಸೊಗಡಿನ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದ ನಾಯಕ ಶಿವರಾಜಕುಮಾರ್. ಬೆಡಗಿ ನವ್ಯಾ ನಾಯರ್ ‘ಭಾಗ್ಯದ ಬಳೆಗಾರನ ನಾಯಕಿ. ಈ ಜೋಡಿಯೊಂದಿಗೆ ಆದಿ ಲೋಕೇಶ್, ಸುಧಾರಾಣಿ, ಅನು ಪ್ರಭಾಕರ್, ಸತ್ಯಜಿತ್, ಅಮೃತ, ಪದ್ಮಾವಾಸಂತಿ, ಸುಧಾ ಬೆಳವಾಡಿ, ಪದ್ಮಿನಿ ಪ್ರಕಾಶ್, ನಟರಾಜ್, ಗಿರೀಶ್, ಪ್ರಕಾಶ್ ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿ ಸಾಯಿಕೃಷ್ಣ, ಸುರೇಶ್ ಮಂಗಳೂರು, ರಮೇಶ್ ಕಶ್ಯಪ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಮಧುರವಾಗಿದೆ ಹಾಗೂ ಅವರ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ಕೂಡ ಉತ್ತಮವಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ಓಂ.ಸಾಯಿಪ್ರಕಾಶ್ ನುಡಿದಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಯು ಅರ್ಹಾತಾಪತ್ರ ಪಡೆದು ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ಚಿತ್ರ ನೋಡುಗರ ಪ್ರಶಂಸೆಗೂ ಪಾತ್ರವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ವಾತ್ಸಲ್ಯಭರಿತ ಚಿತ್ರಗಳನ್ನು ನಿರ್ದೇಶಿಸಿ ಖ್ಯಾತರಾದ ಓಂ.ಸಾಯಿಪ್ರಕಾಶ್ ಈ ಪ್ರೇಮ ಕಥಾನಕವನ್ನು ನಿರ್ದೇಶಿಸಿದ್ದಾರೆ. ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಅವರ ಛಾಯಾಗ್ರಹಣವಿದೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಕವಿರಾಜ್ ಹಾಗೂ ನಾಗೇಂದ್ರಪ್ರಸಾದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹ ನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆ ‘ಭಾಗ್ಯದ ಬಳೆಗಾರ ಚಿತ್ರಕ್ಕಿದೆ.

 

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ILAYARAJA VS ILAYARAJA ? NEARLY FIVE CRORES ON 17 SONGS - Chitratara.com
Copyright 2009 chitratara.com Reproduction is forbidden unless authorized. All rights reserved.