ಕೊರೋನಾ ವೈರಸ್‌ಯಸ್ ಈ ಕಾಯಿಲೆ ಇಡೀ ವಿಶ್ವವನ್ನೇಕಾಡುತ್ತಿದೆ. ಜನರುಇದರಿಂದ ಪರಸ್ಪರತುಂಬಾದೂರ ಉಳಿದ್ದಿದ್ದಾರೆ. ಇಂತಹಾ ಸಂದರ್ಭದಲ್ಲಿತಮ್ಮ ಪ್ರಾಣವನ್ನ ಲೆಕ್ಕಿಸದೆ ವೈದ್ಯಕೀಯ ಸಿಬ್ಬಂದಿ ಕೊರೋನಾ ವಿರುದ್ಧ ನೇರ ಹೋರಾಟಕ್ಕೆ ಇಳಿದಿದ್ದಾರೆ. ಇದೇ ನಿಟ್ಟಿನಲ್ಲಿ ನಿಮ್ಮ ನೆಚ್ಚಿನ ನ೦.1 ಜೀ ವಾಹಿನಿನಯಲ್ಲೂಕೂಡ#ವಿಇನ್‌ಕೊರೋನಾಔಟ್’ ಪ್ರಚಾರಕ್ಕೆಎಲ್ಲಾಕಿರುತೆರೆ ನಟ-ನಟಿಯರು ಕೈ ಜೋಡಿಸಿ ತಮ್ಮ ಪ್ರೀತಿಯ ಫ್ಯಾನ್ಸ್‌ಗಳಿಗೆ ಸಂದೇಶ ನೀಡಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಉದ್ದೇಶಿಸಿ ಜೀಎಂಟರ್‌ಟೈನ್‌ಮೆಂಟ್ ನಿಮ್ಮ ಮೆಚ್ಚಿನತಾರೆಯರಜೊತೆ ಸೇರಿಕೊಂಡುಒಂದು ಒಳ್ಳೆಯ ಮೆಸೇಜ್‌ಕೊಡುವುದರ ಮೂಲಕ ಸಾರ್ವಜನಿಕಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಮತ್ತು ಸ್ನಾಪ್‌ಗಳನ್ನ ತೆಗೆದುತಮ್ಮ ಪ್ರೀತಿಯ ಸಂದೇಶವನ್ನ ಹಂಚಿಕೊಂಡಿದ್ದಾರೆ.
ಮಾರಕಕೊರೋನಾ ವಿರುದ್ಧ ಹೊರಾಡಲು ಪ್ರಧಾನಿಮಂತ್ರಿ ನರೇಂದ್ರ ಮೋದಿಯವರುಕರೆಕೊಟ್ಟಿರುವಜನತಾಕರ್ಫ್ಯೂ ಬಗ್ಗೆ ನಿಮ್ಮ ಅಚ್ಚು-ಮೆಚ್ಚಿನಜೀಕುಟುಂಬದ ಫೇವರೇಟ್‌ತಾರೆಯರುಕೂಡ ಕೈ ಜೋಡಿಸಿದ್ದಾರೆ. ಹೌದುಇಷ್ಟೇಲ್ಲಾ ಹೇಳ್ತಿದ್ದಾರಲ್ಲ, ಎಲ್ಲಿದೆ ವೀಡಿಯೋ ಮತ್ತೆ ಫೋಟೋಅಂತಿರಾ..!
ಇಲ್ಲಿದೆ ನೋಡಿಒಂದು ನಿಮಿಷದ ಮೆಸೇಜ್.
(<https://twitter.com/ZeeKannada/status/1241379036057591811>)
(<https://www.facebook.com/zeekannadatv/videos/2844191379001906/>).ಮಾರ್ಚ್ ೨೨ ಸಂಜೆ ೫.೦೦ಗಂಟೆಗೆ ಕೊರೋನಾ ವೈರಸ್ ವಿರುದ್ಧ ನಮ್ಮದೇಶದ ಹೆಮ್ಮಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರುದೇಶದಾದ್ಯಾಂತಎಲ್ಲಾಜನತೆಗೆತಮ್ಮ ಮನೆಯ ಬಾಗಿಲ ಬಳಿ ನಿಂತು ಚಪ್ಪಾಳೆ ತಟ್ಟುವುದರ ಮೂಲಕ ಕೊರೋನಾ ವಿರುದ್ಧ ಹೋರಾಡುತ್ತಿರುವಎಲ್ಲಾ ವೈದ್ಯಕೀಯ ಸಿಬ್ಬಂದಿ,ಪೊಲೀಸರು,ಸೈನಿಕರು,ಮಾಧ್ಯಮದವರಿಗೆಧನ್ಯವಾದ ತಿಳಿಸುವಂತೆ ಕರೆ ನೀಡಿದ್ದರು. ನಿಮ್ಮ ಫೇವರೇಟ್ ಹೀರೋಯಿನ್ ಅನು ಸಿರಿಮನೆ ಚಪ್ಪಾಳೆ ತಟ್ಟುವ ಮೂಲಕ ಈಗ ಮನೆ ಮಾತಗಿದ್ದಾರೆ. ಅನುಸಿರಿಮನೆ(ಲಿಂಕ್)
(<https://www.facebook.com/zeekannadatv/videos/521034891930101/>)
ಇದೇ ತಿಂಗಳು ಮಾರ್ಚ್ ೩೧ನೇ ದಿನಾಂಕದವರೆಗೆದೇಶದಾದ್ಯಾಂತ ಮುನ್ನೆಚ್ಚರಿಕೆ ಕ್ರಮಗಳನ್ನು ಭಾರತ ಸರ್ಕಾರಕೈಗೊಂಡಿದೆ.ಕೊರೋನಾದಿಂದಇಡೀದೇಶವೇ ಸಂಪೊರ್ಣ ಸ್ದಬ್ದವಾಗುವ ಪರಿಸ್ದತಿಎದುರಾಗಿದೆ. ಇದೇ ಕಾಳಜಿಯಲ್ಲಿ ಜೀಎಂಟರ್‌ಟೈನ್‌ಮೆಂಟ್ ಮತ್ತುಜೀಲ್ ಫ್ಯಾನ್ಸ್‌ಗಳಿಗೆ ತಮ್ಮ ಫ್ಯಾಮಿಲಿ,ಫ್ರೆಂಡ್ಸ್,ಮತ್ತು ಅಕ್ಕ-ಪಕ್ಕದವರಿಗೆಎಚ್ಚರಿಕೆಯಿಂದಇರಲು ನಿಮ್ಮಜೀಕುಟುಂಬದೊದಿಂಗೆ ಕೈ ಜೋಡಿಸಿ ತಮ್ಮಲ್ಲೆರ ಬಗ್ಗೆ ಕಾಳಜಿವಾಹಿಸಲುಒಂದು ಪುಟ್ಟ ಸಂದೇಶವನ್ನುಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯತ್ನ ಮಾಡಿದೆ.
(<https://www.facebook.com/watch/?v=220617445752807>)ಮನರ