Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಒಂದು ಗಂಟೆಯ ಕಥೆ`` ನಾಳೆಯಿ0ದ ತೆರೆಗೆ
Posted date: 18 Thu, Mar 2021 01:36:56 PM

ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ್ ದಾಕೋಜು ಅವರು ನಿರ್ಮಿಸಿರುವ ``ಒಂದು ಗಂಟೆಯ ಕಥೆ`` ಚಿತ್ರ ನಾಳೆಯಿ0ದ ಬಿಡುಗಡೆಯಾಗುತ್ತಿದೆ. ದುಶ್ಯಂತ್ ಹಾಗೂ ಶ್ವೇತ ದಾಕೋಜು‌ ಈ ಚಿತ್ರದ ಸಹ‌ ನಿರ್ಮಾಪಕರು.
ದ್ವಾರ್ಕಿ ರಾಘವ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಡೆನಿಸ್ ವಲ್ಲಭನ್ ಸಂಗೀತ ನೀಡಿದ್ದಾರೆ.
ಸೂರ್ಯಕಾಂತ್ ಛಾಯಾಗ್ರಹಣ ಹಾಗೂ ಗಣೇಶ್ ‌ಮಲ್ಲಯ್ಯ ಅವರ ಸಂಕಲನ‌ ಈ ಚಿತ್ರಕ್ಕಿದೆ.
ಅಜಯ್ ರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಶನಾಯ ಕಾಟ್ವೆ. ಸ್ವಾತಿ ಶರ್ಮ,ಪ್ರಕಾಶ್ ತುಮ್ಮಿನಾಡ್, ಯಶವಂತ ಸರ್ ದೇಶಪಾಂಡೆ, ಚಿದಾನಂದ್, ಪ್ರಶಾಂತ್ ಸಿದ್ದಿ, ಸಿಲ್ಲಿಲಲ್ಲಿ ಆನಂದ್, ನಾಗೇಂದ್ರ ಶಾ, ಚಂದ್ರಕಲ, ರೆಮೊ, ಮೇಫ ಜಕಾತಿ, ಜಯದೇವ್, ಸುಜಯ್, ಸೋಮು, ಎಂ.ಎನ್.ಲಕ್ಷ್ಮೀದೇವಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಒಂದು ಗಂಟೆಯ ಕಥೆ`` ನಾಳೆಯಿ0ದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.